ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ

ನಿಯಂತ್ರಕ ತಪಾಸಣೆಗಳಿಗೆ ಸಿಬ್ಬಂದಿ ಕೊರತೆ: ಖಾಸಗಿ ಏಜೆನ್ಸಿಗಳ ಬಳಕೆಗೆ ರಾಜ್ಯ ಸರ್ಕಾರ ಮುಂದು!
ರಾಜ್ಯ

ನಿಯಂತ್ರಕ ತಪಾಸಣೆಗಳಿಗೆ ಸಿಬ್ಬಂದಿ ಕೊರತೆ: ಖಾಸಗಿ ಏಜೆನ್ಸಿಗಳ ಬಳಕೆಗೆ ರಾಜ್ಯ ಸರ್ಕಾರ ಮುಂದು!

ಇನ್ಮುಂದೆ ಅಗತ್ಯವಿರುವ ಇಲಾಖೆಗಳು ಅಧಿಕೃತ ಅನುಮತಿ ಪಡೆದ ಖಾಸಗಿ ಮೂರನೇ ವ್ಯಕ್ತಿ ಏಜೆನ್ಸಿಗಳ ನೆರವು ಪಡೆದು ನಿಗದಿತ ತಪಾಸಣೆ, ಲೆಕ್ಕಪರಿಶೋಧನೆ ಮತ್ತು ಪ್ರಮಾಣೀಕರಣ ಕಾರ್ಯಗಳನ್ನು ಕೈಗೊಳ್ಳುವಂತೆ ಸರ್ಕಾರ ನಿರ್ದೇಶನ..

32.68 ಲಕ್ಷ ಲೀಟರ್ ಬಳಸಿದ ಅಡುಗೆ ಎಣ್ಣೆ ಸಂಗ್ರಹ; ಆಹಾರ ಸುರಕ್ಷತಾ ಮಾನದಂಡ ಅನುಸರಣೆಗೆ ನಿರ್ದೇಶನ
ರಾಜ್ಯ

32.68 ಲಕ್ಷ ಲೀಟರ್ ಬಳಸಿದ ಅಡುಗೆ ಎಣ್ಣೆ ಸಂಗ್ರಹ; ಆಹಾರ ಸುರಕ್ಷತಾ ಮಾನದಂಡ ಅನುಸರಣೆಗೆ ನಿರ್ದೇಶನ

ಸಭೆಯಲ್ಲಿ ತೈಲ ಉತ್ಪಾದನಾ ಘಟಕಗಳ ಮಾಲೀಕರು ಮತ್ತು ವ್ಯವಸ್ಥಾಪಕರು, ಹೋಟೆಲ್ ಮತ್ತು ಬೇಕರಿ ಸಂಘಗಳ ಪ್ರತಿನಿಧಿಗಳು, RUCO ಏಜೆನ್ಸಿ ನಿರ್ವಾಹಕರು ಮತ್ತು ರಾಜ್ಯ ಜೈವಿಕ-ಡೀಸೆಲ್ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು ಭಾಗವಹಿಸಿದ್ದರು.

ಆಮದು ಮಾಡಿಕೊಂಡ ಚಾಕೊಲೇಟ್‌ಗಳಲ್ಲಿ ಆಲ್ಕೋಹಾಲ್ ಅಂಶ; ಮಾದರಿಗಳ ಸಂಗ್ರಹಕ್ಕೆ FDA ಮುಂದು
ರಾಜ್ಯ

ಆಮದು ಮಾಡಿಕೊಂಡ ಚಾಕೊಲೇಟ್‌ಗಳಲ್ಲಿ ಆಲ್ಕೋಹಾಲ್ ಅಂಶ; ಮಾದರಿಗಳ ಸಂಗ್ರಹಕ್ಕೆ FDA ಮುಂದು

ಈ ಚಾಕೊಲೇಟ್‌ಗಳನ್ನು ವ್ಯಾಪಕವಾಗಿ ಸೇವಿಸಲಾಗುತ್ತಿದ್ದು, ಇವುಗಳ ಲೇಬಲ್‌ಗಳಲ್ಲಿ ಗ್ರಾಹಕರಿಗೆ, ವಿಶೇಷವಾಗಿ ಮಕ್ಕಳಿಗೆ, ಚಾಕೊಲೇಟ್‌ಗಳಲ್ಲಿರುವ ಆಲ್ಕೋಹಾಲ್ ಅಂಶದ ಬಗ್ಗೆ ಎಚ್ಚರಿಕೆ ನೀಡಿಲ್ಲ ಎಂದು ಎಫ್‌ಡಿಎಯ ಹಿರಿಯ ಅಧಿಕಾರಿಯೊಬ್ಬರು ಟಿಎನ್‌ಐಇಗೆ ತಿಳಿಸಿದ್ದಾರೆ.