ಕ್ರಿಕೆಟ್ಇಂಗ್ಲೆಂಡ್ ಗಿಂತ ಪಾಕಿಸ್ತಾನ ಉತ್ತಮ ತಂಡ ಎಂದ ಇಂಜಮಾಮ್ ಉಲ್ ಹಕ್
ಪಾಕಿಸ್ತಾನ ತಂಡ ಇಂಗ್ಲೆಂಡ್ ಗಿಂತಲೂ ಉತ್ತಮ ತಂಡ ಎಂದು ಉಲ್ಲೇಖಿಸಿರುವ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್, ಅಜರ್ ಅಲಿ ತಂಡ ಮೊದಲ ಟೆಸ್ಟ್ ಸೋಲಿನಿಂದ ಪುಟಿದೇಳಲಿದ್ದು, ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಜಯಿಸುವ ಸಾಮರ್ಥ್ಯ ಹೊಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.