ಇಂದಿನ ಚಿನ್ನದ ಬೆಲೆ

₹1.80 ಲಕ್ಷದಿಂದ ₹1.24 ಲಕ್ಷಕ್ಕೆ ಇಳಿದ ಬಂಗಾರದ ದರ! ಇನ್ನೂ ಕಡಿಮೆ ಆಗುತ್ತಾ ಚಿನ್ನ? ಗೋಲ್ಡ್ ರೇಟ್ ಬಗ್ಗೆ ತಜ್ಞರು ಹೇಳೋದೇನು?
ಚಿನ್ನದ ಬೆಲೆ ಸದ್ಯಕ್ಕೆ ಅಲ್ಪ ಪ್ರಮಾಣದಲ್ಲಿ ಏರಿಳಿತ ಕಾಣಬಹುದಾದರೂ, ಇಲ್ಲಿಂದ ಮುಂದಕ್ಕೆ ಭಾರೀ ಪ್ರಮಾಣದಲ್ಲಿ ಕುಸಿಯುವ ಸಾಧ್ಯತೆ ಬಹಳ ಕಡಿಮೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಚಿನ್ನದ ದರದಲ್ಲಿ ಭಾರಿ ಕುಸಿತ: ಒಂದೇ ದಿನ 5,120 ರೂ ಇಳಿಕೆ! ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ ಈಗ ಎಷ್ಟಿದೆ ಗೊತ್ತಾ?
ಬೆಳ್ಳಿ ಬೆಲೆ ಕೂಡ ಪ್ರತಿ ಕೆಜಿಗೆ ₹4 ಲಕ್ಷದಿಂದ ಶೇ. 60 ರಷ್ಟು ಪತನಗೊಂಡು ₹1.80 ಲಕ್ಷಕ್ಕೆ ಬಂದು ನಿಂತಿದೆ. ಜೀವಿತಾವಧಿಯ ಗರಿಷ್ಠ ಮಟ್ಟದಲ್ಲಿ ಚಿನ್ನಾಭರಣ ಖರೀದಿಸಿದ್ದ ಹೂಡಿಕೆದಾರರಿಗೆ ಬೆಲೆ ಕುಸಿತವು ತೀವ್ರ ಆತಂಕ ಮೂಡಿಸಿದೆ.

