ವಿದೇಶಇರಾನ್ ನಲ್ಲಿ ಸಾವಿನ ಸಂಖ್ಯೆ 3,500ಕ್ಕೆ ಏರಿಕೆ: ಕತಾರ್ನಲ್ಲಿ ಅಮೆರಿಕದ ಪ್ರಮುಖ ನೆಲೆಯ ಸಿಬ್ಬಂದಿಗಳ ಸ್ಥಳಾಂತರಕ್ಕೆ ಸೂಚನೆ
ಜನವರಿ 8 ರಿಂದ 12 ರವರೆಗಿನ ಪ್ರತಿಭಟನಾ ಚಳವಳಿಯಲ್ಲಿ ಕನಿಷ್ಠ 3,379 ಹತ್ಯೆಗಳು ಸಂಭವಿಸಿವೆ ಎಂದು ಇರಾನ್ ಆರೋಗ್ಯ ಮತ್ತು ಶಿಕ್ಷಣ ಸಚಿವಾಲಯಗಳ ಹೊಸ ಮಾಹಿತಿ ತಿಳಿಸಿದೆ.