ವಾಣಿಜ್ಯಬೈಜೂಸ್ ಬಿಕ್ಕಟ್ಟು: ಫೆಬ್ರವರಿ ವೇತನವೂ ವಿಳಂಬ, ಅಡಕತ್ತರಿಯಲ್ಲಿ 20 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು!
ಎಡ್ಟೆಕ್ ಕಂಪನಿ ಬೈಜೂಸ್ ನ ಆರ್ಥಿಕ ಬಿಕ್ಕಟ್ಟು ಮುಂದುವರೆದಿದ್ದು, ಫೆಬ್ರವರಿ ತಿಂಗಳ ವೇತನ ಕೂಡ ವಿಳಂಬವಾಗಲಿದೆ ಎಂದು ಹೇಳಲಾಗಿದೆ. ಅದರಂತೆ ಸಂಸ್ಥೆಯ ಸುಮಾರು 20 ಸಾವಿರ ಉದ್ಯೋಗಿಗಳು ಇದೀಗ ಅಡಕತ್ತರಿಯಲ್ಲಿ ಸಿಲುಕಿದ್ದು, ಸಂಸ್ಥೆ ಮಾತ್ರ ಹೂಡಿಕೆದಾರರನ್ನು ದೂಷಿಸುತ್ತಿದೆ.