ದೇಶಇನ್ನು ಪ್ರೀತಿ ಉಳಿದಿಲ್ಲ: ಅಕ್ರಮ ಷೇರು ವರ್ಗಾವಣೆ ಕುರಿತಂತೆ ಸಹೋದರಿ ಶರ್ಮಿಳಾ ವಿರುದ್ಧ NCLT ಕದ ತಟ್ಟಿದ ಜಗನ್!
ಕಳೆದ ತಿಂಗಳು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (NCLT) ಹೈದರಾಬಾದ್ ಪೀಠವು ಅರ್ಜಿಯ ಮುಂದಿನ ವಿಚಾರಣೆಗೆ ನವೆಂಬರ್ನಲ್ಲಿ ನಿಗದಿಪಡಿಸಿದ ನಂತರ ಜಗನ್ ಮತ್ತು ಶರ್ಮಿಳಾ ನಡುವಿನ ಜಗಳ ಕಾನೂನು ಹೋರಾಟದ ರೂಪದಲ್ಲಿ ಹೊಸ ತಿರುವು ಪಡೆದುಕೊಂಡಿದೆ.