ಕ್ರಿಕೆಟ್IPL 2025: ದಾಖಲೆ ರನ್ ಸರದಾರರಿಗೆ ಹ್ಯಾಟ್ರಿಕ್ ಸೋಲು; 80 ರನ್ಗಳಿಂದ KKR ಗೆ SRH ಶರಣು!
ಐಪಿಎಲ್ 2025ರ ಪಂದ್ಯದಲ್ಲಿ ಅಜಿಂಕ್ಯ ರಹಾನೆ ನೇತೃತ್ವದ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್, ಕಳೆದ ಋತುವಿನ ರನ್ನರ್ ಅಪ್ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 80 ರನ್ಗಳಿಂದ ಸೋಲಿಸುವ ಮೂಲಕ ಋತುವಿನ ಎರಡನೇ ಗೆಲುವು ದಾಖಲಿಸಿದೆ.