ಕ್ರಿಕೆಟ್ಕ್ರೈಸ್ಟ್ಚರ್ಚ್ನ ಸ್ಥಳೀಯ ಪಂದ್ಯದಲ್ಲಿ 21 ಎಸೆತಗಳಲ್ಲಿ 54 ರನ್ ಸಿಡಿಸಿದ ರಿಷಭ್ ಪಂತ್, Video ವೈರಲ್!
'ಹ್ಯಾಗ್ಲಿ ಪಾರ್ಕ್'ನಲ್ಲಿ ನಡೆದ 'ಲಾಸ್ಟ್ ಮ್ಯಾನ್ ಸ್ಟ್ಯಾಂಡ್ಸ್' ಪಂದ್ಯದಲ್ಲಿ 'ಓಪನ್ ಹೌಸ್ ಸ್ವಿಂಗರ್ಸ್' (Open House Swingers) ತಂಡದ ಪರವಾಗಿ 'ದಿ ಚೋಸನ್ ಒನ್ಸ್' (The Chosen Ones) ವಿರುದ್ಧ ಪಂತ್ ಆಡಿದರು.