ರಾಜಕೀಯಕ್ಷೇತ್ರ ಮರುವಿಂಗಡಣೆ: ಕರ್ನಾಟಕ ಮತ್ತಿತರ ರಾಜ್ಯಗಳ ರಾಜಕೀಯ ಧ್ವನಿಯನ್ನು ಹೇಗೆ ಬಲಪಡಿಸುತ್ತದೆ? ಪ್ರಧಾನಿ ಮೋದಿಯಿಂದ ಉತ್ತರ ಕೇಳಿದ ಸಿದ್ದರಾಮಯ್ಯ!
ಕರ್ನಾಟಕದ ಪಾಲಿಗೆ ರಾಜಕೀಯ ಪ್ರಾತಿನಿಧ್ಯವೆಂದರೆ ಕೇವಲ ಸಂಸದರ ಸಂಖ್ಯೆಯಷ್ಟೇ ಅಲ್ಲ. ಇದು ನಮ್ಮ ರಾಜಕೀಯ ಅಸ್ಮಿತೆ, ನಮ್ಮ ಸಾಂವಿಧಾನಿಕ ಹಕ್ಕುಗಳು, ರಾಷ್ಟ್ರೀಯ ನೀತಿಗಳ ಮೇಲೆ ಪ್ರಭಾವ ಬೀರುವ ನಮ್ಮ ಸಾಮರ್ಥ್ಯ ಎಂದಿದ್ದಾರೆ.