ದೇಶ'ನಮ್ಮ ನಿಲುವಿನಲ್ಲಿ ರಾಜಿ ಇಲ್ಲ, ನಿರ್ಧಾರಕ್ಕೆ ಬದ್ಧ, ಸೋದರ ರಾಹುಲ್ ಗಾಂಧಿಗೆ ತುಂಬಾ ಥ್ಯಾಂಕ್ಸ್': ಕಡ್ಡಿಮುರಿದಂತೆ ಹೇಳಿದ ಸ್ಟಾಲಿನ್ !
ಈ ಹಾದಿಯಲ್ಲಿ ನಾವು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ,ನಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಡಿಎಂಕೆ ನಾಯಕ ಮಾಜಿ ಸಿಎಂ ಎಂ ಕೆ ಸ್ಟಾಲಿನ್ ಪುನರುಚ್ಛರಿಸಿದ್ದಾರೆ.