ಡೀಪ್‌ಫೇಕ್ ವೀಡಿಯೊ

ಪ್ರಧಾನಿ ಮೋದಿ, ಸೀತಾರಾಮನ್ ಡೀಪ್‌ಫೇಕ್ ವೀಡಿಯೊ ಬಳಸಿ ನಕಲಿ ಕಲ್ಯಾಣ ಯೋಜನೆ ಜಾಹೀರಾತುಗಳ ಬಗ್ಗೆ ಎಚ್ಚರ- ಸೈಬರ್ ಅಪರಾಧ ವಿಭಾಗ
ದೇಶ

ಪ್ರಧಾನಿ ಮೋದಿ, ಸೀತಾರಾಮನ್ ಡೀಪ್‌ಫೇಕ್ ವೀಡಿಯೊ ಬಳಸಿ ನಕಲಿ ಕಲ್ಯಾಣ ಯೋಜನೆ ಜಾಹೀರಾತುಗಳ ಬಗ್ಗೆ ಎಚ್ಚರ- ಸೈಬರ್ ಅಪರಾಧ ವಿಭಾಗ

ಭರವಸೆ ನೀಡಿದ ಪ್ರಯೋಜನಗಳನ್ನು ಪಡೆಯಲು ಬಲಿಪಶುಗಳನ್ನು ಫೋನ್ ಸಂಖ್ಯೆಗಳು, ವಾಟ್ಸಾಪ್ ಚಾಟ್‌ಗಳು ಅಥವಾ ಮೋಸದ ವೆಬ್‌ಸೈಟ್‌ಗಳಿಗೆ ನಿರ್ದೇಶಿಸಲಾಗುತ್ತದೆ.

ತಮ್ಮದೇ ಡೀಪ್‌ಫೇಕ್ ವೀಡಿಯೊ ಹಂಚಿಕೊಂಡು ಎಚ್ಚರಿಕೆ ನೀಡಿದ ಸಚಿನ್ ತೆಂಡೂಲ್ಕರ್!
ಕ್ರಿಕೆಟ್

ತಮ್ಮದೇ ಡೀಪ್‌ಫೇಕ್ ವೀಡಿಯೊ ಹಂಚಿಕೊಂಡು ಎಚ್ಚರಿಕೆ ನೀಡಿದ ಸಚಿನ್ ತೆಂಡೂಲ್ಕರ್!

ಭಾರತದ ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಸೋಮವಾರ ತಮ್ಮ ನಕಲಿ ವೀಡಿಯೊದ ವಿರುದ್ಧ ಎಲ್ಲರಿಗೂ ಎಚ್ಚರಿಕೆ ನೀಡಿದ್ದಾರೆ.

'ಗರ್ಬಾ ನೃತ್ಯದ ವಿಡಿಯೋದಲ್ಲಿರುವುದು ನಾನಲ್ಲ': ಪ್ರಧಾನಿಗೂ ತಟ್ಟಿದ DeepFake AI ಬಿಸಿ, ಮೋದಿ ಹೇಳಿದ್ದೇನು?
ದೇಶ

'ಗರ್ಬಾ ನೃತ್ಯದ ವಿಡಿಯೋದಲ್ಲಿರುವುದು ನಾನಲ್ಲ': ಪ್ರಧಾನಿಗೂ ತಟ್ಟಿದ DeepFake AI ಬಿಸಿ, ಮೋದಿ ಹೇಳಿದ್ದೇನು?

ನಟಿ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್ ರನ್ನು ವ್ಯಾಪಕ ಸುದ್ದಿಗೆ ಗ್ರಾಸವಾಗುವಂತೆ ಮಾಡಿದ್ದ DeepFake AI ಬಿಸಿ ಇದೀಗ ದೇಶದ ಪ್ರಧಾನ ಮಂತ್ರಿಗಳಿಗೂ ತಟ್ಟಿದ್ದು, ಈ ಹಿಂದೆ ವೈರಲ್ ಆಗಿದ್ದ ಗರ್ಬಾ ನೃತ್ಯದ ವಿಡಿಯೋದಲ್ಲಿರುವುದು ನಾನಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.