ನಟ ಯಶ್
'ರಾವಣನ ಎಂಟ್ರಿ ಸೀನ್ ತಪ್ಪಿಸಿಕೊಂಡ ನನಗೆ ದೇವರು ಶಾಪ ನೀಡುತ್ತಾನೆ': ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಕೊಂಡಾಡಿದ ಬಾದ್ಶಾ!
ಈ ಚಿತ್ರದಲ್ಲಿ ರಣಬೀರ್ ಕಪೂರ್ ಅವರಲ್ಲದೆ, ಸಾಯಿ ಪಲ್ಲವಿ, ಸನ್ನಿ ಡಿಯೋಲ್, ರವಿ ದುಬೆ ಮತ್ತು ಯಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ನಿಜ ಜೀವನದಲ್ಲಿ ರಾಮನಾಗಿರುವ ನನ್ನನ್ನು ರಾವಣನಾಗಿ ಒಪ್ಪಿಕೊಳ್ಳಲು ನನ್ನ ಮಗ ಯಥರ್ವ್ ಕಷ್ಟಪಟ್ಟ: ನಟ ಯಶ್
ನಿತೇಶ್ ತಿವಾರಿ ನಿರ್ದೇಶನದಲ್ಲಿ ಮತ್ತು ನಮಿತ್ ಮಲ್ಹೋತ್ರಾ ಅವರ ಬೆಂಬಲದೊಂದಿಗೆ ಮೂಡಿಬರುತ್ತಿರುವ 'ರಾಮಾಯಣ' ಚಿತ್ರವು, ವಾಲ್ಮೀಕಿ ರಚಿಸಿದ ಮಹಾಕಾವ್ಯವನ್ನು ಆಧರಿಸಿದೆ.
ರಾಮಾಯಣ ಪ್ರೀಮಿಯರ್ ಶೋ: ಲಾಸ್ ಏಂಜಲಿಸ್ನಲ್ಲಿ ಮಕ್ಕಳ ಜೊತೆ ಸಿನಿಮಾ ವೀಕ್ಷಿಸಿದ ನಟ ಯಶ್, ರಾಧಿಕಾ ಪಂಡಿತ್!
ಇದರ ಪಾತ್ರವರ್ಗದಲ್ಲಿ ಲಕ್ಷ್ಮಣನಾಗಿ ರವಿ ದುಬೆ, ಹನುಮಾನ್ ಆಗಿ ಸನ್ನಿ ಡಿಯೋಲ್, ಮಂಡೋದರಿಯಾಗಿ ಕಾಜಲ್ ಅಗರ್ವಾಲ್, ಕೈಕೇಯಿಯಾಗಿ ಲಾರಾ ದತ್ತಾ ಸೇರಿದಂತೆ ಹಲವರು ನಟಿಸಿದ್ದಾರೆ.

ಭರ್ಜರಿ ಓಪನಿಂಗ್ ಕಂಡರೂ ಬಾಕ್ಸ್ ಆಫೀಸ್ನಲ್ಲಿ ಮಂಕಾದ Toxic! ಥಿಯೇಟ್ರಿಕಲ್ ಪ್ರದರ್ಶನ ಮುಕ್ತಾಯಕ್ಕೆ ಮುನ್ನ, 1 ತಿಂಗಳಲ್ಲಿ Yash ಸಿನಿಮಾ ಗಳಿಸಿದ್ದೆಷ್ಟು?
ಆಗಸ್ಟ್ 26ರಂದು ಬಿಡುಗಡೆಯಾಗಿದ್ದ ಟಾಕ್ಸಿಕ್ ಚಿತ್ರವು ಆರಂಭಿಕ ದಿನಗಳಲ್ಲಿ ಭರ್ಜರಿ ಗಳಿಕೆ ಕಂಡರೂ, ನಂತರದ ದಿನಗಳಲ್ಲಿ ಕಲೆಕ್ಷನ್ನಲ್ಲಿ ಭಾರಿ ಕುಸಿತ ಕಂಡಿತು. ಹಾಗಾದ್ರೆ, ಟಾಕ್ಸಿಕ್ ಸಿನಿಮಾ ಕೊನೆಯದಾಗಿ ಗಳಿಸಿದ್ದೆಷ್ಟು? ಇಲ್ಲಿದೆ ಕಲೆಕ್ಷನ್ ಕುರಿತ ವಿವರ:

'ದುಡ್ಡಿನ ಧಿಮಾಕು.. ಕಾರಿಗೇ ಬೆಂಕಿ ಹಾಕಿ ಬಾ ಅಂತ ಹೇಳಿದ್ದೆ': ನಟ 'ಯಶ್' ತಾಯಿ ಪುಷ್ಪ ಅರುಣ್ ಕುಮಾರ್!
ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಟಾಕ್ಸಿಕ್ ಬಿಡುಗಡೆಯಾಗಿ ವಾರಗಳೇ ಕಳೆದರೂ ಬಾಕ್ಸಾಫೀಸ್ ನಲ್ಲಿ ಕಮಾಲ್ ಮಾಡಲು ವಿಫಲವಾಗಿದೆ.

ಯಶ್ ನಟನೆಯ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಇಂಗ್ಲಿಷ್ ಆವೃತ್ತಿಗೆ 17 ನಿಮಿಷ ಕತ್ತರಿ!; ಬಿಡುಗಡೆ ದಿನಾಂಕ ಘೋಷಣೆ
ಭಾರತದಾದ್ಯಂತದ ಚಿತ್ರಮಂದಿರಗಳಲ್ಲಿ ಈ ಚಿತ್ರದ ಇಂಗ್ಲಿಷ್ ಆವೃತ್ತಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಖಚಿತಪಡಿಸಿದೆ.

'ಸಿನಿಮಾವನ್ನು ಗಂಭೀರವಾಗಿ ಪರಿಗಣಿಸಬೇಡಿ, ನಾವೇನೂ ವಿಶೇಷವಾದ ಸಾಧನೆ ಮಾಡಿಲ್ಲ': ಟಾಕ್ಸಿಕ್ ಬಿಡುಗಡೆಗೆ ಮುನ್ನ ನಟ ಯಶ್ ಮಾತು
'ಟಾಕ್ಸಿಕ್' ಚಿತ್ರದ ಟ್ರೈಲರ್ ಬಿಡುಗಡೆಯಾದಾಗಿನಿಂದಲೂ ಅದರ ಬೋಲ್ಡ್ ದೃಶ್ಯಗಳಿಗಾಗಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ; ಹೀಗಿರುವಾಗ, ಯಶ್ ಅವರು ಈ ರೀತಿಯ ಮಾತುಗಳನ್ನಾಡಿದ್ದಾರೆ.

Video: ಯಶ್ಗೆ ಬಿಗ್ ಶಾಕ್! 'ಟಾಕ್ಸಿಕ್' ಇವೆಂಟ್ನಲ್ಲಿ ಅವಘಡ; FIR ದಾಖಲು
ಶನಿವಾರ ರಾತ್ರಿ ಹೈದ್ರಾಬಾದ್ನ ಮಲ್ಲ ರೆಡ್ಡಿ ವಿಶ್ವವಿದ್ಯಾಲಯದಲ್ಲಿ ನಡೆದ ಫ್ರೀ ರಿಲೀಸ್ ಇವೆಂಟ್ ನಲ್ಲಿ ಸೌಂಡ್ ಸಿಸ್ಟಮ್ ಕುಸಿದು ಬಿದ್ದು ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ರಶ್ಮಿಕಾ ಮಂದಣ್ಣ 'ಮಿಸ್ಟರ್ ಶೋಆಫ್' ಹೇಳಿಕೆ ಬಗ್ಗೆ ನಟ ಯಶ್ ಪ್ರತಿಕ್ರಿಯೆ: 'ಹಲವು ನಿರ್ದೇಶಕರು ಬೇಸರಗೊಂಡಿದ್ದರು, ಆದರೆ...'
ವಿವಾದವನ್ನು ಸೃಷ್ಟಿಸುವ ಉದ್ದೇಶದಿಂದಲೇ ಕೆಲವು 'ಬಕ್ವಾಸ್' ಟಿವಿ ಕಾರ್ಯಕ್ರಮಗಳು ಅತಿಥಿಗಳಿಗೆ ಇಂತಹ ಪ್ರಶ್ನೆಗಳನ್ನು ಕೇಳುತ್ತವೆ ಮತ್ತು ಅತಿಥಿಗಳು ಆ ಬಲೆಗೆ ಬೀಳುತ್ತಾರೆ ಎಂದು ಯಶ್ ತಿಳಿಸಿದ್ದಾರೆ.

