ನಶೆ ಮುಕ್ತ ಭಾರತ

'ನಶಾ ಮುಕ್ತ ಭಾರತ' ಅಭಿಯಾನ: ಕೇರಳ, ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ED ಭರ್ಜರಿ ದಾಳಿ; 30 ಕಡೆ ಶೋಧ
ಕೇರಳ, ಕರ್ನಾಟಕ, ತಮಿಳುನಾಡು ಹಾಗೂ ತೆಲಂಗಾಣ ರಾಜ್ಯಗಳ ಒಟ್ಟು 30 ಸ್ಥಳಗಳಲ್ಲಿ ಈ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಿಳಾ ಸಬಲೀಕರಣ, ವೋಕಲ್ ಫಾರ್ ಲೋಕಲ್, ನಶೆ ಮುಕ್ತ ಭಾರತ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮದ 137ನೇ ಸಂಚಿಕೆಯಲ್ಲಿ ಪ್ರಧಾನಿ ಮೋದಿ ಅವರು ‘ಭಾರತ್ರಾಜ್ಯ’ ವೆಬ್ಸೈಟ್ ನಿರ್ಮಿಸಿರುವ ಕೃಷ್ಣ ಶೇಷಾದ್ರಿ ಅವರನ್ನು ಶ್ಲಾಘಿಸಿದರು.

ಮಾದಕ ವ್ಯಸನದ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು: ಉಪ ರಾಷ್ಟ್ರಪತಿ ರಾಧಾಕೃಷ್ಣನ್-Video
ಈ ಅಭಿಯಾನವು ಪ್ರತಿಯೊಬ್ಬ ವ್ಯಕ್ತಿಯಿಂದ ಆರಂಭವಾಗಿ, ಶಿಕ್ಷಣ ಸಂಸ್ಥೆಗಳು, ನಗರಗಳು ಹಾಗೂ ದೇಶದಾದ್ಯಂತ ವ್ಯಾಪಿಸಬೇಕು ಎಂದು ಅವರು ಹೇಳಿದರು.

