ಪಠಣೆ

ಕಾಶಿಕಾ ಪುರಾಧಿನಾಥ ಕಾಲಭೈರವಂ ಭಜೇ...ಲೌಕಿಕ ಭುಕ್ತಿ- ಮುಕ್ತಿ ನೀಡುವ ಕಾಲದ ಅಧಿಪತಿ, ಶಿವನ ಉಗ್ರ ರೂಪ- ಕಾಲಭೈರವಾಷ್ಟಕ ಶ್ಲೋಕದ ಮಹತ್ವ!
'ಶ್ರೀ ಕಾಲಭೈರವಾಷ್ಟಕಂ' ಎಂಬುದು ಆದಿ ಶಂಕರಾಚಾರ್ಯರು ರಚಿಸಿದರೆಂದು ನಂಬಲಾದ ಒಂದು ಪ್ರಸಿದ್ಧ ಸ್ತೋತ್ರವಾಗಿದೆ. ಎಂಟು ಶ್ಲೋಕಗಳನ್ನು ಒಳಗೊಂಡಿರುವ ಈ ಸ್ತೋತ್ರವು, ಕಾಲಭೈರವನ ದಿವ್ಯ ಸ್ವರೂಪ, ಶಕ್ತಿ, ಕರುಣೆ ಮತ್ತು ಧರ್ಮವನ್ನು ಎತ್ತಿಹಿಡಿಯುವಲ್ಲಿ ಆತನ ಪಾತ್ರವನ್ನು ವಿವರಿಸುತ್ತದೆ

ಬದುಕನ್ನೇ ಬದಲಿಸುತ್ತೆ ಈ ಶಕ್ತಿಶಾಲಿ ಶಿವ ಪಂಚಾಕ್ಷರಿ ಮಂತ್ರ: ಮಹಿಳೆಯರು ಈ ಮಂತ್ರ ಜಪಿಸಬಹುದೇ?
“ನಮಃ ಶಿವಾಯ” ಎಂದರೆ ಶಿವನ ಪಂಚಾಕ್ಷರಿ ಮಂತ್ರ. ‘ಪಂಚ’ ಎಂದರೆ ಐದು, ಅಕ್ಷರಿ ಎಂದರೆ ‘ಅಕ್ಷರ’ ನ, ಮ, ಶಿ, ವಾ, ಯ ಈ ಐದು ಅಕ್ಷರಗಳು ಸೇರಿಕೊಂಡಿವೆ

