ರಾಜ್ಯಕೊರೊನಾ ವಿರುದ್ಧ ಸಮರ: 3 ತಿಂಗಳ ವೇತನ ದೇಣಿಗೆ ಕೊಟ್ಟ ಶಾಸಕ ಯತ್ನಾಳ್, ತಿಂಗಳ ವೇತನ ನೀಡಿದ ಸಂಸದ ಜೋಶಿ
ಮಾಜಿ ಕೇಂದ್ರ ಸಚಿವ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೊರೋನಾ ವಿರುದ್ಧ ಹೋರಾಟಕ್ಕೆ ಸಹಾಯಹಸ್ತ ಚಾಚಿದ್ದು ತಮ್ಮ ಮೂರು ತಿಂಗಳ ವೇಟನವನ್ನು ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ನೀಡಿದ್ದಾರೆ.