ಬಂಧನ

KPSC ನೇಮಕಾತಿ ಹಗರಣ: ಕೆಪಿಎಸ್‌ಸಿ ಸದಸ್ಯೆ ಬಿ.ವಿ ಗೀತಾ ಬಂಧಿಸಿದ SIT
ರಾಜ್ಯ

KPSC ನೇಮಕಾತಿ ಹಗರಣ: ಕೆಪಿಎಸ್‌ಸಿ ಸದಸ್ಯೆ ಬಿ.ವಿ ಗೀತಾ ಬಂಧಿಸಿದ SIT

ಮಾಜಿ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮತ್ತು ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರೊಂದಿಗೆ ಗೀತಾ ಕೂಡ ನೇಮಕಾತಿ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವಿದೆ ಎಂದು ಮೂಲಗಳು ತಿಳಿಸಿವೆ.

'ಅಚಾನಕ್ಕಾಗಿ' ಬಾಂಗ್ಲಾ ಗಡಿಯೊಳಗೆ ಪ್ರವೇಶ: BSF ಯೋಧ BGB ವಶಕ್ಕೆ!
ದೇಶ

'ಅಚಾನಕ್ಕಾಗಿ' ಬಾಂಗ್ಲಾ ಗಡಿಯೊಳಗೆ ಪ್ರವೇಶ: BSF ಯೋಧ BGB ವಶಕ್ಕೆ!

ಮೇಘಾಲಯದ ಪಶ್ಚಿಮ ಜೈಂತಿಯಾ ಹಿಲ್ಸ್ ಜಿಲ್ಲೆಯ ಬಾಂಗ್ಲಾದೇಶದ ಸಿಲ್ಹೆಟ್ ಜಿಲ್ಲೆಯ ಗಡಿಯ ಸಮೀಪ ಮಧ್ಯಾಹ್ನ 12:30ರ ಸುಮಾರಿಗೆ ಈ ಘಟನೆ ನಡೆದಿದೆ.

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಆಕ್ಷೇಪಾರ್ಹ ಫೋಟೋ ವೈರಲ್: ವ್ಯಕ್ತಿಯ ಬಂಧನ, ಬಿಡುಗಡೆ!
ದೇಶ

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಆಕ್ಷೇಪಾರ್ಹ ಫೋಟೋ ವೈರಲ್: ವ್ಯಕ್ತಿಯ ಬಂಧನ, ಬಿಡುಗಡೆ!

ಫೋಟೋ ವೈರಲ್ ಗೆ ಸಂಬಂಧಿಸಿದಂತೆ ಸೋನಾಕ್ಷಿ ಸಿನ್ಹಾ ನವೆಂಬರ್ 13 ಶುಕ್ರವಾರದಂದು ಮುಂಬೈನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಹಾಕಿ ದಿಗ್ಗಜ ಎಂ.ಎಂ ಸೋಮಯ್ಯ ಒಲಿಂಪಿಕ್ಸ್ ಪದಕ ಕಳವು ಪ್ರಕರಣ ಭೇದಿಸಿದ ಪೊಲೀಸರು: ಇಬ್ಬರು ಆರೋಪಿಗಳ ಬಂಧನ; Video
ರಾಜ್ಯ

ಹಾಕಿ ದಿಗ್ಗಜ ಎಂ.ಎಂ ಸೋಮಯ್ಯ ಒಲಿಂಪಿಕ್ಸ್ ಪದಕ ಕಳವು ಪ್ರಕರಣ ಭೇದಿಸಿದ ಪೊಲೀಸರು: ಇಬ್ಬರು ಆರೋಪಿಗಳ ಬಂಧನ; Video

ಎಂ.ಎಂ. ಸೋಮಯ್ಯ ಅವರ ಬೆಂಗಳೂರಿನ ನ್ಯೂ ತಿಪ್ಪಸಂದ್ರ ನಿವಾಸಕ್ಕೆ ನುಗ್ಗಿದ್ದ ಆರೋಪಿಗಳು, ಒಲಿಂಪಿಕ್ಸ್ ಚಿನ್ನದ ಪದಕ ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ಕ್ರೀಡಾ ಪದಕಗಳು, ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದರು.

ಮಂಗಳೂರು: ವ್ಯಕ್ತಿ ಅಪಹರಿಸಿ 1.15 ಕೋಟಿ ರೂ ದರೋಡೆ; ಸಂಚಾರ ಪೊಲೀಸ್ ಸಿಬ್ಬಂದಿ ಸೇರಿ ಐವರ ಬಂಧನ..!
ರಾಜ್ಯ

ಮಂಗಳೂರು: ವ್ಯಕ್ತಿ ಅಪಹರಿಸಿ 1.15 ಕೋಟಿ ರೂ ದರೋಡೆ; ಸಂಚಾರ ಪೊಲೀಸ್ ಸಿಬ್ಬಂದಿ ಸೇರಿ ಐವರ ಬಂಧನ..!

ದಾವಣಗೆರೆಯ ನಿವಾಸಿ ಸತ್ಯನಾರಾಯಣ ಎಂಬುವವರು ತಮ್ಮ ಮಾಲೀಕ ನಾಗರಾಜ್ ಶೆಟ್ ಅವರ ಸೂಚನೆಯಂತೆ ಮಂಗಳೂರಿಗೆ ಬಂದಿದ್ದರು. ನಾಗರಾಜ್ ಶೆಟ್ ಅವರು ದಾವಣಗೆರೆಯಲ್ಲಿ ಅಡಿಕೆ ತೋಟ ಹಾಗೂ ಆಭರಣ ಮಳಿಗೆಯನ್ನು ಹೊಂದಿದ್ದಾರೆ.

ಗ್ರಾಹಕರ ನಂಬಿಕೆಗೆ ದ್ರೋಹ: ಅಡವಿಟ್ಟ ಚಿನ್ನವನ್ನೇ ಕದ್ದು ಹಣ ಮಾಡಿಕೊಂಡ ಬ್ಯಾಂಕ್ ಸಿಬ್ಬಂದಿ; ಬಂಧನ..!
ರಾಜ್ಯ

ಗ್ರಾಹಕರ ನಂಬಿಕೆಗೆ ದ್ರೋಹ: ಅಡವಿಟ್ಟ ಚಿನ್ನವನ್ನೇ ಕದ್ದು ಹಣ ಮಾಡಿಕೊಂಡ ಬ್ಯಾಂಕ್ ಸಿಬ್ಬಂದಿ; ಬಂಧನ..!

ದೊಡ್ಡಬಳ್ಳಾಪುರದ ರೋಜಿಪುರ ಗೇಟ್ ನಿವಾಸಿ ಪವನ್ ಕುಮಾರ್ ಆರ್ ಬಂಧಿತ ಆರೋಪಿ. ವೃತ್ತಿಯಲ್ಲಿ ಅಕ್ಕಸಾಲಿಗನಾಗಿದ್ದ ಈತ, ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸಾರ್ವಜನಿಕ ವಲಯದ ಬ್ಯಾಂಕ್‌ವೊಂದರಲ್ಲಿ ಚಿನ್ನದ ಮೌಲ್ಯಮಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದ.

ಪ್ರಿಯಕರನ ಜೊತೆಗಿನ ಸಂಬಂಧಕ್ಕೆ ಅಡ್ಡಿಯಾದ ಮಗನೇ ಟಾರ್ಗೆಟ್: ಕೊಲೆಗೆ ಸಂಚು ರೂಪಿಸಿದ ತಾಯಿ; ಬೆಳಗಾವಿಯಲ್ಲಿ 6 ಮಂದಿ ಬಂಧನ..!
ರಾಜ್ಯ

ಪ್ರಿಯಕರನ ಜೊತೆಗಿನ ಸಂಬಂಧಕ್ಕೆ ಅಡ್ಡಿಯಾದ ಮಗನೇ ಟಾರ್ಗೆಟ್: ಕೊಲೆಗೆ ಸಂಚು ರೂಪಿಸಿದ ತಾಯಿ; ಬೆಳಗಾವಿಯಲ್ಲಿ 6 ಮಂದಿ ಬಂಧನ..!

ಬಂಧಿತರನ್ನು ಮೀನ ನಾರಾಯಣ (44), ರಾಕೇಶ್ ಜಮುಣಿ (34), ಸಚಿನ್ ಕಾಂಬಳೆ, ಮನೋಜ್ ಕಾಂಬಳೆ, ತಮ್ಮಣ್ಣ ಕಾಂಬಳೆ ಮತ್ತು ಏಕನಾಥ್ ಕಾಂಬಳೆ ಎಂದು ಗುರುತಿಸಲಾಗಿದೆ. ರಾಕೇಶ್‌ನ ಸಹೋದರಿಯ ಮಗ ಎನ್ನಲಾದ ಅಪ್ರಾಪ್ತನನ್ನೂ ವಶಕ್ಕೆ ಪಡೆಯಲಾಗಿದೆ.

ಉತ್ತರ ಕನ್ನಡ: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ ಆರೋಪ; 65 ವರ್ಷದ ವ್ಯಕ್ತಿ ಬಂಧನ!
ರಾಜ್ಯ

ಉತ್ತರ ಕನ್ನಡ: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ ಆರೋಪ; 65 ವರ್ಷದ ವ್ಯಕ್ತಿ ಬಂಧನ!

ಆರೋಪಿ ಇಸ್ಮಾಯಿಲ್ ಹುಲ್ಗಾರ್ (ಪ್ಲಂಬರ್ , ಪರಿಶಿಷ್ಟ ಪಂಗಡಕ್ಕೆ ಸೇರಿದ 12 ವರ್ಷದ ಬಾಲಕಿಯನ್ನು ಚಾಕುವಿನಿಂದ ಬೆದರಿಸಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ

ವಿಜಯಪುರ ಕೊಲೆ ಪ್ರಕರಣ: ಪ್ರಮುಖ ಆರೋಪಿ ಸಮೀರ್ ಮುಲ್ಲಾ ಕಾಲಿಗೆ ಗುಂಡಿಕ್ಕಿ ಬಂಧನ, ಪೊಲೀಸ್ ಸಿಬ್ಬಂದಿಗೆ ಗಾಯ! Video
ರಾಜ್ಯ

ವಿಜಯಪುರ ಕೊಲೆ ಪ್ರಕರಣ: ಪ್ರಮುಖ ಆರೋಪಿ ಸಮೀರ್ ಮುಲ್ಲಾ ಕಾಲಿಗೆ ಗುಂಡಿಕ್ಕಿ ಬಂಧನ, ಪೊಲೀಸ್ ಸಿಬ್ಬಂದಿಗೆ ಗಾಯ! Video

ಸಮೀರ್ ಮುಲ್ಲಾ ಬಂಧಿತ ಆರೋಪಿ. ಬಂಧನ ಕಾರ್ಯಾಚರಣೆ ವೇಳೆ ಪಿಸ್ತೂಲ್ ತೋರಿಸಲು ಆರೋಪಿ ಸಮೀರ್ ಪರಾರಿಯಾಗಲು ಯತ್ನಿಸಿದ್ದಾನೆ, ಈ ವೇಳೆ ಪೊಲೀಸರು ಮುಲ್ಲಾನ ಕಾಲಿಗೆ ಗುಂಡು ಹಾರಿಸಿದ್ದಾರೆ.