ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್

ಬಾಲಿವುಡ್ ನಟ ಅಜಯ್ ದೇವಗನ್`ಗೆ BMC ಶಾಕ್: ಜುಹು ಬಂಗಲೆ ಅಕ್ರಮ ಒತ್ತುವರಿ ತೆರವು!
ಜುಹುವಿನ ಕಪೋಲ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯಲ್ಲಿರುವ 7,802 ಚದರ ಅಡಿ ವಿಸ್ತೀರ್ಣದ ಬಂಗಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಬಿಎಂಸಿ ಈ ಹಿಂದೆ ನೋಟಿಸ್ ನೀಡಿದ್ದರೂ ಕೆಲಸ..

Powai lake: ಪೊವೈ ಕೆರೆಯಿಂದ 5,895 ಮೆಟ್ರಿಕ್ ಟನ್ ಜೊಂಡು ಹೊರಹಾಕಿದ BMC
ವಾಣಿಜ್ಯ ರಾಜಧಾನಿ ಮುಂಬೈನ ಪೊವೈ ಕೆರೆಯಲ್ಲಿದ್ದ ಸುಮಾರು 5,895 ಮೆಟ್ರಿಕ್ ಟನ್ 'ಜೊಂಡು' ಗಿಡಗಳನ್ನು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ತೆಗೆದುಹಾಕುವ ಮೂಲಕ ಕೆರೆ ರಕ್ಷಣೆಗೆ ಮುಂದಾಗಿದೆ.

