ಭಾರತ vs ಪಾಕಿಸ್ತಾನ

ಸಿಂಧೂ ಜಲ ಒಪ್ಪಂದದ ಬಗ್ಗೆ ಮಾತುಕತೆಗೆ ಭಾರತ ಆಹ್ವಾನಿಸಲಿ: ಪಾಕಿಸ್ತಾನ ಸಚಿವ ಮುಸಾದಿಕ್ ಮಲಿಕ್
ದೇಶ

ಸಿಂಧೂ ಜಲ ಒಪ್ಪಂದದ ಬಗ್ಗೆ ಮಾತುಕತೆಗೆ ಭಾರತ ಆಹ್ವಾನಿಸಲಿ: ಪಾಕಿಸ್ತಾನ ಸಚಿವ ಮುಸಾದಿಕ್ ಮಲಿಕ್

ದೆಹಲಿಯಲ್ಲಿ ನಡೆಯುತ್ತಿರುವ ಮೊದಲ ಶಾಂಘೈ ಸಹಕಾರ ಸಂಘಟನೆಯ (SCO) ನಾಗರಿಕತೆಯ ಸಂವಾದ ವೇದಿಕೆಯಲ್ಲಿ ಪಾಕಿಸ್ತಾನದ ನಿಯೋಗವನ್ನು ಮುನ್ನಡೆಸುತ್ತಿರುವ ಮಲಿಕ್, ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

'ಹೇಗೆ ವರ್ತಿಸಬೇಕೆಂದು ಕಲಿಸಿಕೊಡಬೇಕು': ಪಾಕ್ ವಿರುದ್ಧ ಗೆಲುವಿನ ಬಳಿಕ ಭಾರತೀಯ ಆಟಗಾರರ ನಡೆ ಟೀಕಿಸಿದ ದಿಲೀಪ್ ವೆಂಗ್‌ಸರ್ಕಾರ್!
ಕ್ರಿಕೆಟ್

'ಹೇಗೆ ವರ್ತಿಸಬೇಕೆಂದು ಕಲಿಸಿಕೊಡಬೇಕು': ಪಾಕ್ ವಿರುದ್ಧ ಗೆಲುವಿನ ಬಳಿಕ ಭಾರತೀಯ ಆಟಗಾರರ ನಡೆ ಟೀಕಿಸಿದ ದಿಲೀಪ್ ವೆಂಗ್‌ಸರ್ಕಾರ್!

ಭಾರತ-ಪಾಕಿಸ್ತಾನ ನಡುವಿನ ಅನೇಕ ತೀವ್ರ ಪೈಪೋಟಿಯ ಪಂದ್ಯಗಳಲ್ಲಿ ಸ್ವತಃ ಭಾಗಿಯಾಗಿದ್ದ ವೆಂಗ್‌ಸರ್ಕಾರ್, ಸಂದರ್ಭ ಏನೇ ಇರಲಿ, ಇಂತಹ ನಡವಳಿಕೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

'ಛಲಕ್ಕೆ ಯಾವುದೇ ಬ್ಯಾಟಿಂಗ್ ಕ್ರಮಾಂಕವಿರುವುದಿಲ್ಲ': U19 ಏಷ್ಯಾ ಕಪ್ 2026 ಗೆದ್ದ ಬೆನ್ನಲ್ಲೇ ಗೌತಮ್ ಗಂಭೀರ್ ಪೋಸ್ಟ್!
ಕ್ರಿಕೆಟ್

'ಛಲಕ್ಕೆ ಯಾವುದೇ ಬ್ಯಾಟಿಂಗ್ ಕ್ರಮಾಂಕವಿರುವುದಿಲ್ಲ': U19 ಏಷ್ಯಾ ಕಪ್ 2026 ಗೆದ್ದ ಬೆನ್ನಲ್ಲೇ ಗೌತಮ್ ಗಂಭೀರ್ ಪೋಸ್ಟ್!

338 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು, ಪಾಕಿಸ್ತಾನದ ವಿರುದ್ಧ ಒಂದು ವಿಕೆಟ್ ಅಂತರದ ರೋಚಕ ಜಯ ಸಾಧಿಸಿತು. ಅಂತಿಮ ಎಸೆತದಲ್ಲಿ ಮೋಹಿತ್ ಉಲ್ವಾ ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.

U19 Asia Cup: ಆರ್ಯವೀರ್ ಸೆಹ್ವಾಗ್‌ ಕುರಿತು ಪೋಸ್ಟ್ ಹಂಚಿಕೊಂಡ ವೈಭವ್ ಸೂರ್ಯವಂಶಿ!
ಕ್ರಿಕೆಟ್

U19 Asia Cup: ಆರ್ಯವೀರ್ ಸೆಹ್ವಾಗ್‌ ಕುರಿತು ಪೋಸ್ಟ್ ಹಂಚಿಕೊಂಡ ವೈಭವ್ ಸೂರ್ಯವಂಶಿ!

ಟೂರ್ನಿಯಲ್ಲಿ ಒಟ್ಟು 361 ರನ್‌ಗಳನ್ನು ಗಳಿಸಿ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಆಗಿ ಹೊರಹೊಮ್ಮಿದ ಆರ್ಯವೀರ್, ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧವೂ ಮಹತ್ವದ ಇನಿಂಗ್ಸ್ ಆಡಿದರು.

'ಮತ್ತೆ ಮರ್ಯಾದೆ ಹೊಯ್ತು, ನಾವು ಶೂನ್ಯ, ಭಾರತಕ್ಕೆ ಹೋಲಿಕೆಯೇ ಇಲ್ಲ': U19 ಏಷ್ಯಾಕಪ್ ಸೋಲು ಬೆನ್ನಲ್ಲೇ PCB ವಿರುದ್ಧ ಮಾಜಿ ಕ್ರಿಕೆಟಿಗ ಕಿಡಿ
ಕ್ರಿಕೆಟ್

'ಮತ್ತೆ ಮರ್ಯಾದೆ ಹೊಯ್ತು, ನಾವು ಶೂನ್ಯ, ಭಾರತಕ್ಕೆ ಹೋಲಿಕೆಯೇ ಇಲ್ಲ': U19 ಏಷ್ಯಾಕಪ್ ಸೋಲು ಬೆನ್ನಲ್ಲೇ PCB ವಿರುದ್ಧ ಮಾಜಿ ಕ್ರಿಕೆಟಿಗ ಕಿಡಿ

ಭಾರತದ ಈ ಐತಿಹಾಸಿಕ ಗೆಲುವು ಪಾಕಿಸ್ತಾನದಲ್ಲೂ ಭಾರಿ ಚರ್ಚೆಗೆ ಕಾರಣವಾಗಿದೆ. ಪಾಕಿಸ್ತಾನದ ಸೋಲಿನ ಬೆನ್ನಲ್ಲೇ ಆ ದೇಶದ ಮಾಜಿ ವೇಗಿ ತನ್ವೀರ್ ಅಹ್ಮದ್, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕೊನೆಯ ಎಸೆತದವರೆಗೂ ಹೋರಾಡಿ ಗೆದ್ದ ಯುವಪಡೆ: ಟೀಮ್ ಇಂಡಿಯಾ ಭವಿಷ್ಯದ ಬಗ್ಗೆ ಬಿಸಿಸಿಐ ಮೆಚ್ಚುಗೆ; VVS ಲಕ್ಷ್ಮಣ್ ತರಬೇತಿಗೂ ಶ್ಲಾಘನೆ!
ಕ್ರಿಕೆಟ್

ಕೊನೆಯ ಎಸೆತದವರೆಗೂ ಹೋರಾಡಿ ಗೆದ್ದ ಯುವಪಡೆ: ಟೀಮ್ ಇಂಡಿಯಾ ಭವಿಷ್ಯದ ಬಗ್ಗೆ ಬಿಸಿಸಿಐ ಮೆಚ್ಚುಗೆ; VVS ಲಕ್ಷ್ಮಣ್ ತರಬೇತಿಗೂ ಶ್ಲಾಘನೆ!

ಯುವ ಆಟಗಾರರ ಹೋರಾಟ, ಆತ್ಮವಿಶ್ವಾಸ ಮತ್ತು ಬದ್ಧತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಅವರು, ಭಾರತ ತಂಡದ ಭವಿಷ್ಯದ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ.

'ಒಂದು ವಾರ ರಜೆ ಘೋಷಿಸಿ': ಭಾರತದ ವಿರುದ್ಧ ಗೆಲುವು ಸಾಧಿಸಿದ ಬಳಿಕ ಟ್ರೋಲ್ ಆದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್!
ಕ್ರಿಕೆಟ್

'ಒಂದು ವಾರ ರಜೆ ಘೋಷಿಸಿ': ಭಾರತದ ವಿರುದ್ಧ ಗೆಲುವು ಸಾಧಿಸಿದ ಬಳಿಕ ಟ್ರೋಲ್ ಆದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್!

ಭಾರತ-ಪಾಕಿಸ್ತಾನ ನಡುವಿನ ಯಾವುದೇ ಸ್ಪರ್ಧೆಯು ವ್ಯಾಪಕವಾಗಿ ಗಮನ ಸೆಳೆಯುತ್ತದೆಯಾದರೂ, ಹಾಂಗ್ ಕಾಂಗ್ ಸಿಕ್ಸಸ್‌ನಲ್ಲಿನ ಗೆಲುವಿಗಾಗಿ ಪಾಕ್ ಪ್ರಧಾನಿ ಮಾಡಿದ ಹೊಗಳಿಕೆಯು ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗೆ ಕಾರಣವಾಗಿದೆ.

ಭಾರತ-ಪಾಕ್ ಪಂದ್ಯಕ್ಕೂ ಮುನ್ನವೇ ಕಿರಿಕ್; ಅಬ್ಬಾಸ್ ಅಫ್ರಿದಿಗೆ ಕೈಕುಲುಕದ ಕೃನಾಲ್ ಪಾಂಡ್ಯ, ಆಗಿದ್ದೇನು?
ಕ್ರಿಕೆಟ್

ಭಾರತ-ಪಾಕ್ ಪಂದ್ಯಕ್ಕೂ ಮುನ್ನವೇ ಕಿರಿಕ್; ಅಬ್ಬಾಸ್ ಅಫ್ರಿದಿಗೆ ಕೈಕುಲುಕದ ಕೃನಾಲ್ ಪಾಂಡ್ಯ, ಆಗಿದ್ದೇನು?

ಹಾಂಗ್‌ಕಾಂಗ್ ಸಿಕ್ಸಸ್ 2026 ಟೂರ್ನಿಯ ಭಾರತ-ಪಾಕಿಸ್ತಾನ ಪಂದ್ಯದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಟಾಸ್ ವೇಳೆ ಪಾಕಿಸ್ತಾನದ ನಾಯಕ ಅಬ್ಬಾಸ್ ಅಫ್ರಿದಿ ಅವರಿಗೆ ಕೃನಾಲ್ ಪಾಂಡ್ಯ ಪಾಂಡ್ಯ ಹಸ್ತಲಾಘವ ಮಾಡದೆ ಹೋಗಿರುವ..

Hong Kong Sixes 2026: ಶಶಾಂಕ್ ಸಿಂಗ್ ಏಕಾಂಗಿ ಹೋರಾಟ ನಡೆಸಿದರೂ ಪಾಕಿಸ್ತಾನ ವಿರುದ್ಧ ಭಾರತಕ್ಕೆ ಸೋಲು!
ಕ್ರಿಕೆಟ್

Hong Kong Sixes 2026: ಶಶಾಂಕ್ ಸಿಂಗ್ ಏಕಾಂಗಿ ಹೋರಾಟ ನಡೆಸಿದರೂ ಪಾಕಿಸ್ತಾನ ವಿರುದ್ಧ ಭಾರತಕ್ಕೆ ಸೋಲು!

ಪಾಕಿಸ್ತಾನದ ಇನಿಂಗ್ಸ್‌ನ ಮೊದಲ ಓವರ್‌ನಲ್ಲೇ ಅಫ್ರಿದಿ, ಕೃನಾಲ್ ಪಾಂಡ್ಯ ಅವರ ಬೌಲಿಂಗ್‌ನಲ್ಲಿ ಐದು ಸಿಕ್ಸರ್‌ಗಳನ್ನು ಸಿಡಿಸಿದ್ದು ಪಂದ್ಯದ ದಿಕ್ಕನ್ನೇ ಬದಲಿಸಿತು ಮತ್ತು ಭಾರತದ ಕೈಯಿಂದ ಗೆಲುವನ್ನು ಕಸಿದುಕೊಂಡಿತು.