ರಾಜ್ಯಮತಾಂತರ ನಿಷೇಧ ಕಾಯ್ದೆ ರದ್ದತಿಗೆ ವಿವಾದವೇಕೆ?: ಸಿಎಂ ಡಿಕೆಶಿಗೆ 'ಧರ್ಮ ಸಂಕಟ'; ಪರ - ವಿರೋಧಗಳ ನಡುವೆ ಅಡಕತ್ತರಿಗೆ ಸಿಲುಕಿದ ಕಾಂಗ್ರೆಸ್ ಸರ್ಕಾರ!
ಈ ಕಾನೂನು ಬಲವಂತ, ಮೋಸ, ಒತ್ತಾಯ, ಅನಗತ್ಯ ಪ್ರಭಾವ, ಆಮಿಷ ಅಥವಾ ವಿವಾಹದ ಭರವಸೆಗಳ ಮೂಲಕ ನಡೆಯುವ ಧಾರ್ಮಿಕ ಮತಾಂತರವನ್ನು ನಿಷೇಧಿಸುತ್ತದೆ. ಅಕ್ರಮ ಮತಾಂತರಗಳಿಗೆ ಮೂರರಿಂದ ಐದು ವರ್ಷಗಳ ಜೈలు ಶಿಕ್ಷೆ ಮತ್ತು ದಂಡವನ್ನು ಈ ಕಾಯ್ದೆ ವಿಧಿಸುತ್ತದೆ.