ದೇಶಮರಾಠಾ ಮೀಸಲಾತಿ ಕಿಚ್ಚು: ಬೀಡ್ ಪ್ರದೇಶದಲ್ಲಿ 99 ಮಂದಿ ಬಂಧನ, ಸಚಿವರ ಕಾರು ಧ್ವಂಸ, ಸರ್ವಪಕ್ಷ ಸಭೆ ನಡೆಸಿದ ಸಿಎಂ ಶಿಂಧೆ
ಮಹಾರಾಷ್ಟ್ರದಲ್ಲಿ ಮರಾಠಾ ಸಮುದಾಯಗಳಿಗೆ ಮೀಸಲಾತಿ ಪ್ರತಿಭಟನೆ ಬುಧವಾರ ಹಿಂಸಾತ್ಮಕ ತಿರುವು ಪಡೆದುಕೊಂಡಿದ್ದು, ಇದರಿಂದಾಗಿ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಅಂತರ್ಜಾಲ ಮತ್ತು ಬಸ್ ಸೇವೆ ಸ್ಥಗಿತಗೊಳಿಸಲಾಗಿದೆ.