ಮೇಕ್ ಇನ್ ಇಂಡಿಯಾ ಅಭಿಯಾನ
PLI ಯೋಜನೆಗೆ 6 ವರ್ಷ: ಮೇಕ್ ಇನ್ ಇಂಡಿಯಾ ಕನಸಿನ ಸ್ವಾವಲಂಬಿ ಉತ್ಪಾದನೆಯೋ ಅಥವಾ ಕೇವಲ ಅಸೆಂಬ್ಲಿಂಗ್ ಕೇಂದ್ರವೋ?
ಮೇಕ್ ಇನ್ ಇಂಡಿಯಾ ಕನಸಿಗೆ ವೇಗ ನೀಡಲು ಜಾರಿಗೆ ತಂದ ಪಿಎಲ್ಐ ಯೋಜನೆಗೆ ಆರು ವರ್ಷ! ಲಕ್ಷಾಂತರ ಕೋಟಿ ರೂಪಾಯಿಗಳ ಹಂಚಿಕೆಯ ನಡುವೆ, ಈ ಯೋಜನೆ ನಿಜಕ್ಕೂ ಭಾರತವನ್ನು ಸ್ವಾವಲಂಬಿ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸುತ್ತಿದೆಯೇ ಅಥವಾ ಕೇವಲ ಜೋಡಿಸುವ ಕೇಂದ್ರವಾಗಿ ಉಳಿದಿದೆಯೇ ಎಂಬುದರ ಅಸಲಿ ಚಿತ್ರಣ ಇಲ್ಲಿದೆ:

'ಮೇಕ್ ಇನ್ ಇಂಡಿಯಾ'ಅಭಿಯಾನಕ್ಕೆ ನಾವು ಸಂಪೂರ್ಣ ಬದ್ಧರಾಗಿದ್ದೇವೆ: ಫ್ರಾನ್ಸ್ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲಿ
ಇಂದು ನಮ್ಮ ದೇಶಕ್ಕೆ ಒಂದು ಸಾಧನೆಯ ದಿನ. ಭಾರತ-ಫ್ರಾನ್ಸ್ ರಕ್ಷಣಾ ಸಂಬಂಧ ವಿಚಾರದಲ್ಲಿ ಎರಡೂ ದೇಶಗಳು ಒಂದಾಗಿ ಇಂದು ಹೊಸ ಅಧ್ಯಾಯವನ್ನು ಬರೆಯುತ್ತಿವೆ ಎಂದು ಫ್ರಾನ್ಸ್ ನ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲಿ ಹೇಳಿದ್ದಾರೆ.

