ಮೊಹಮ್ಮದ್ ಸಿರಾಜ್

'ಗೌತಮ್ ಗಂಭೀರ್ ಕೋಮುವಾದಿಯಲ್ಲ': ಕಾಂಗ್ರೆಸ್ ನಾಯಕನ ಹೇಳಿಕೆಗೆ ಭಾರತದ ಮಾಜಿ ಕ್ರಿಕೆಟಿಗ ಅತುಲ್ ವಾಸನ್ ಪ್ರತಿಕ್ರಿಯೆ
ಕ್ರಿಕೆಟ್

'ಗೌತಮ್ ಗಂಭೀರ್ ಕೋಮುವಾದಿಯಲ್ಲ': ಕಾಂಗ್ರೆಸ್ ನಾಯಕನ ಹೇಳಿಕೆಗೆ ಭಾರತದ ಮಾಜಿ ಕ್ರಿಕೆಟಿಗ ಅತುಲ್ ವಾಸನ್ ಪ್ರತಿಕ್ರಿಯೆ

ಸಿರಾಜ್ ಹಿಂದಿನ ಪಂದ್ಯದಲ್ಲಿ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದರು. ಇದರಿಂದಾಗಿ ಕ್ರಿಕೆಟ್ ದೃಷ್ಟಿಕೋನದಿಂದ ಅವರ ಹೊರಗುಳಿಯುವಿಕೆಯನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವಾಗಿತ್ತು ಎಂದರು.

'ಸಚಿನ್ ತೆಂಡೂಲ್ಕರ್ ಇದ್ದರೂ ತಂಡದಿಂದ ಕೈಬಿಡಲಾಗುತ್ತಿತ್ತು': ಈ ಮ್ಯಾನೇಜ್‌ಮೆಂಟ್‌ ಎಂದಿಗೂ ಹಿರಿಯರಿಗೆ ಗೌರವ ನೀಡಿಲ್ಲ- ಮೊಹಮ್ಮದ್ ಕೈಫ್
ಕ್ರಿಕೆಟ್

'ಸಚಿನ್ ತೆಂಡೂಲ್ಕರ್ ಇದ್ದರೂ ತಂಡದಿಂದ ಕೈಬಿಡಲಾಗುತ್ತಿತ್ತು': ಈ ಮ್ಯಾನೇಜ್‌ಮೆಂಟ್‌ ಎಂದಿಗೂ ಹಿರಿಯರಿಗೆ ಗೌರವ ನೀಡಿಲ್ಲ- ಮೊಹಮ್ಮದ್ ಕೈಫ್

ಆಗಸ್ಟ್‌ನಲ್ಲಿ ಶ್ರೀಲಂಕಾದಲ್ಲಿ ನಡೆದ ಭಾರತದ ಕೊನೆಯ ಟೆಸ್ಟ್ ಸರಣಿಯಲ್ಲಿ ಸಿರಾಜ್ ಉತ್ತಮವಾಗಿ ಕಾರ್ಯನಿರ್ವಹಿಸಲಿಲ್ಲ ಎಂದು ಕೈಫ್ ಹೇಳಿದರು. ಸಿರಾಜ್ ಎರಡು ಪಂದ್ಯಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು.

'ಮೊಹಮ್ಮದ್ ಸಿರಾಜ್ ಕಡೆಗಣನೆ ಬಗ್ಗೆ ಮಾತನಾಡಲು ನಿಮಗೆ ಅಧಿಕಾರವಿಲ್ಲ': ಕಾಂಗ್ರೆಸ್ ನಾಯಕನ ವಿರುದ್ಧ ಕಪಿಲ್ ದೇವ್ ವಾಗ್ದಾಳಿ!
ಕ್ರಿಕೆಟ್

'ಮೊಹಮ್ಮದ್ ಸಿರಾಜ್ ಕಡೆಗಣನೆ ಬಗ್ಗೆ ಮಾತನಾಡಲು ನಿಮಗೆ ಅಧಿಕಾರವಿಲ್ಲ': ಕಾಂಗ್ರೆಸ್ ನಾಯಕನ ವಿರುದ್ಧ ಕಪಿಲ್ ದೇವ್ ವಾಗ್ದಾಳಿ!

ಮೊಹಮ್ಮದ್ ಸಿರಾಜ್ ಅವರು ಈ ಹಿಂದೆ ಉತ್ತಮ ಪ್ರದರ್ಶನಗಳ ಹೊರತಾಗಿಯೂ ಅವರನ್ನು ಕಡೆಗಣಿಸಲಾಗಿದೆ ಎಂದು ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಆರೋಪಿಸಿದ್ದಾರೆ.

ಕ್ರಿಕೆಟ್ ನಲ್ಲಿ ಹಿಂದೂ-ಮುಸ್ಲಿಂ ಬರಲ್ಲ: ಮೊಹಮ್ಮದ್ ಸಿರಾಜ್ ಕೈಬಿಟ್ಟ ಬಗ್ಗೆ ಗೌತಮ್ ಗಂಭೀರ್ ಕೋಚ್ ಪ್ರತಿಕ್ರಿಯೆ...
ಕ್ರಿಕೆಟ್

ಕ್ರಿಕೆಟ್ ನಲ್ಲಿ ಹಿಂದೂ-ಮುಸ್ಲಿಂ ಬರಲ್ಲ: ಮೊಹಮ್ಮದ್ ಸಿರಾಜ್ ಕೈಬಿಟ್ಟ ಬಗ್ಗೆ ಗೌತಮ್ ಗಂಭೀರ್ ಕೋಚ್ ಪ್ರತಿಕ್ರಿಯೆ...

"ಇದು ಆಧಾರರಹಿತವಾಗಿದೆ. ಭಾರತೀಯ ಕ್ರಿಕೆಟ್ ತಂಡದಲ್ಲಿ ಯಾವುದೇ ಹಿಂದೂ-ಮುಸ್ಲಿಂ ಬೇಧಬಾವ ಇಲ್ಲ. ಪ್ರತಿಯೊಬ್ಬರೂ ಭಾರತೀಯರು ಮತ್ತು ಅವರು ರಾಷ್ಟ್ರವನ್ನು ಪ್ರತಿನಿಧಿಸುತ್ತಾರೆ ಎಂದು ಗೌತಮ್ ಗಂಭೀರ್ ಅವರ ಬಾಲ್ಯದ ಕೋಚ್ ಸಂಜಯ್ ಭಾರದ್ವಾಜ್ ಹೇಳಿದ್ದಾರೆ

'ಮುಸ್ಲಿಂ' ಅನ್ನೋ ಕಾರಣಕ್ಕೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಿಂದ ಸಿರಾಜ್ ಗೆ ಕೊಕ್: ಕಾಂಗ್ರೆಸ್ MP ಹೇಳಿಕೆ; ಬಿಜೆಪಿ ತಿರುಗೇಟು
ದೇಶ

'ಮುಸ್ಲಿಂ' ಅನ್ನೋ ಕಾರಣಕ್ಕೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಿಂದ ಸಿರಾಜ್ ಗೆ ಕೊಕ್: ಕಾಂಗ್ರೆಸ್ MP ಹೇಳಿಕೆ; ಬಿಜೆಪಿ ತಿರುಗೇಟು

ಈ ಹಿಂದೆ ಉತ್ತಮ ಪ್ರದರ್ಶನ ನೀಡಿದ್ದರೂ ಸಹ, ಹೆಸರಿನ ಕಾರಣದಿಂದಾಗಿ ಈ ವೇಗದ ಬೌಲರ್‌ಗೆ ಪ್ಲೆಯಿಂಗ್ X1 ಬಳಗದಲ್ಲಿ ಸ್ಥಾನ ನೀಡಿಲ್ಲ ಎಂದು ಆರೋಪಿಸಿದರು.

ಸಿರಾಜ್ 'ಎಂದಿಗೂ ಭಾರತವನ್ನು ನಿರಾಸೆಗೊಳಿಸಿಲ್ಲ': ಮೊದಲ ಟೆಸ್ಟ್ ಪಂದ್ಯದಿಂದ ಸ್ಟಾರ್ ವೇಗಿಯನ್ನು ಕೈಬಿಟ್ಟಿದ್ದಕ್ಕೆ ಸುನೀಲ್ ಗವಾಸ್ಕರ್ ಆಕ್ರೋಶ
ಕ್ರಿಕೆಟ್

ಸಿರಾಜ್ 'ಎಂದಿಗೂ ಭಾರತವನ್ನು ನಿರಾಸೆಗೊಳಿಸಿಲ್ಲ': ಮೊದಲ ಟೆಸ್ಟ್ ಪಂದ್ಯದಿಂದ ಸ್ಟಾರ್ ವೇಗಿಯನ್ನು ಕೈಬಿಟ್ಟಿದ್ದಕ್ಕೆ ಸುನೀಲ್ ಗವಾಸ್ಕರ್ ಆಕ್ರೋಶ

ಸಿರಾಜ್ ಅವರ ಫಾರ್ಮ್ ಬಗ್ಗೆ ಯಾವುದೇ ಆತಂಕವಿದ್ದಂತೆ ಕಾಣದಿದ್ದಾಗ, ಅವರನ್ನು ತಂಡದಿಂದ ಕೈಬಿಡುವ ನಿರ್ಧಾರಕ್ಕೆ ಯಾವುದೇ ಅರ್ಥವಿಲ್ಲ. ಅಲ್ಲದೆ, ಈ ನಿರ್ಧಾರದಿಂದ ಭಾರತ ತಂಡವು ಮುಂದೆ ಪಶ್ಚಾತ್ತಾಪ ಪಡುವಂತಾಗದಿರಲಿ ಎಂದು ಅವರು ಆಶಿಸಿದರು.

Cricket: DSP ಸಿರಾಜ್ ಸ್ಥಾನಕ್ಕೂ ಕುತ್ತು? ಆಯ್ಕೆ ನಿರ್ಧಾರ ನಾಯಕ ಶುಭ್‌ಮನ್ ಗಿಲ್‌ಗೆ ಬಿಟ್ಟ ಕೋಚ್!
ಕ್ರಿಕೆಟ್

Cricket: DSP ಸಿರಾಜ್ ಸ್ಥಾನಕ್ಕೂ ಕುತ್ತು? ಆಯ್ಕೆ ನಿರ್ಧಾರ ನಾಯಕ ಶುಭ್‌ಮನ್ ಗಿಲ್‌ಗೆ ಬಿಟ್ಟ ಕೋಚ್!

ಬುಧವಾರ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದ ಹಿನ್ನೆಲೆಯಲ್ಲಿ ಮಾತನಾಡಿದ ಮೊರ್ನೆ ಮೊರ್ಕೆಲ್, ಸಿರಾಜ್ ಅವರ ಸ್ಥಾನಕ್ಕೆ ಸಂಬಂಧಿಸಿದ ಪ್ರಶ್ನೆಗೆ ನೇರ ಉತ್ತರ ನೀಡಲಿಲ್ಲ. ಆದರೆ, ಸಿರಾಜ್ ಒಬ್ಬ ವಿಶ್ವದರ್ಜೆಯ ಬೌಲರ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

IND vs NZ: ಬೌಲಿಂಗ್‌ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್; ಭಾರತಕ್ಕೆ 22 ರನ್‌ ಗೆಲುವು; 3-1 ಅಂತರದಿಂದ ಸರಣಿ ವಶಕ್ಕೆ!
ಕ್ರಿಕೆಟ್

IND vs NZ: ಬೌಲಿಂಗ್‌ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್; ಭಾರತಕ್ಕೆ 22 ರನ್‌ ಗೆಲುವು; 3-1 ಅಂತರದಿಂದ ಸರಣಿ ವಶಕ್ಕೆ!

ಈ ಸೋಲು, ತವರಿನಲ್ಲಿ ಸತತ 11 ಸರಣಿಗಳನ್ನು ಗೆದ್ದುಕೊಂಡಿದ್ದ ನ್ಯೂಜಿಲೆಂಡ್‌ನ ದಾಖಲೆಯ ಓಟಕ್ಕೆ ಅಂತ್ಯ ಹಾಡಿತು.

'ನೀರು ಸರಬರಾಜು ಮಾಡುವುದರಿಂದ ಟೆಸ್ಟ್‌‌ಗೆ ಸಿದ್ಧವಾಗಲು ಸಾಧ್ಯವೇ?': ಗೌತಮ್ ಗಂಭೀರ್ ವಿರುದ್ಧ ಮಾಜಿ ಆಟಗಾರ ಕಿಡಿ
ಕ್ರಿಕೆಟ್

'ನೀರು ಸರಬರಾಜು ಮಾಡುವುದರಿಂದ ಟೆಸ್ಟ್‌‌ಗೆ ಸಿದ್ಧವಾಗಲು ಸಾಧ್ಯವೇ?': ಗೌತಮ್ ಗಂಭೀರ್ ವಿರುದ್ಧ ಮಾಜಿ ಆಟಗಾರ ಕಿಡಿ

ಕಳೆದ 35 ತಿಂಗಳುಗಳಲ್ಲಿ ನೀವು ಅವರನ್ನು ಕೇವಲ 10 ಪಂದ್ಯಗಳಲ್ಲಿ, ಕಳೆದ 24 ತಿಂಗಳುಗಳಲ್ಲಿ 7 ಪಂದ್ಯಗಳಲ್ಲಿ ಮತ್ತು ಕಳೆದ 12 ತಿಂಗಳುಗಳಲ್ಲಿ ಕೇವಲ 4 ಪಂದ್ಯಗಳಲ್ಲಿ ಆಡಿಸಿದ್ದೀರಿ. ಇದು ಹೇಗೆ ಸರಿ? ಎಂದರು.