ಯುಪಿ ಚುನಾವಣೆ 2027

UP Elections: 'ನಮ್ಮ ಗುರಿ ಯೋಗಿ ಆದಿತ್ಯಾನಾಥ್, ಮೋದಿ', 'ಅಹಂಕಾರ ಬಿಟ್ಟು ಒಗ್ಗಟ್ಟಿನಿಂದ ಕೆಲಸ ಮಾಡಿ': SP ನಾಯಕನಿಗೆ ಮಲ್ಲಿಕಾರ್ಜುನ ಖರ್ಗೆ ಫುಲ್ ಕ್ಲಾಸ್-Video
ಇಮ್ರಾನ್ ಮಸೂದ್ ಅವರ ಹೆಸರನ್ನೂ ಪ್ರಸ್ತಾಪಿಸಿದರು. 'ಮಾತಿಗಿಂತ ಕೆಲಸ ಮುಖ್ಯ. ಅಹಂಕಾರ ಬಿಟ್ಟು ಒಗ್ಗಟ್ಟಿನಿಂದ ಕೆಲಸ ಮಾಡಬೇಕು' ಎಂದು ಪಕ್ಷದ ನಾಯಕರಿಗೆ ಖರ್ಗೆ ಸೂಚಿಸಿದ್ದಾರೆ.

2027ರ ಯುಪಿ ಚುನಾವಣೆ: ಸೀಟು ಹಂಚಿಕೆ ಕುರಿತು ಖರ್ಗೆ ನೇತೃತ್ವದಲ್ಲಿ ಇಂದು ಸಭೆ; ರಾಹುಲ್, ಪ್ರಿಯಾಂಕಾ ಭಾಗಿ!
ರಾಜ್ಯದಲ್ಲಿ ಅನುಸರಿಸಬೇಕಾದ ಚುನಾವಣಾ ತಂತ್ರ ಮತ್ತು ಸೀಟು ಹಂಚಿಕೆ ವ್ಯವಸ್ಥೆಗಳ ಕುರಿತು ಚರ್ಚಿಸಲು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಮಹತ್ವದ ಸಭೆಯೊಂದನ್ನು ಕರೆದಿದ್ದಾರೆ.

