ವಾಣಿಜ್ಯಹಬ್ಬದ ಸೀಸನ್ನಲ್ಲಿ ವ್ಯಾಪಾರಿಗಳಿಗೆ ಸಿಹಿ ಸುದ್ದಿ: ಅಕ್ಟೋಬರ್ 15 ರ ಹೊಸ MDR ಶುಲ್ಕ ನಿಯಮ ಮುಂದೂಡಿಕೆ ಸಾಧ್ಯತೆ?
UPI ವ್ಯಾಪಾರಿಗಳಿಗೆ ಬಿಗ್ ರಿಲೀಫ್: ಅಕ್ಟೋಬರ್ 15ರಿಂದ ಜಾರಿಗೆ ಬರಬೇಕಿದ್ದ ₹2,000 ಕ್ಕಿಂತ ಹೆಚ್ಚಿನ ಯುಪಿಐ ಮರ್ಚೆಂಟ್ ವಹಿವಾಟುಗಳ ಮೇಲಿನ 0.4% ಎಂಡಿಆರ್ (MDR - ಮರ್ಚೆಂಟ್ ಡಿಸ್ಕೌಂಟ್ ರೇಟ್) ವ್ಯಾಪಾರಿ ಶುಲ್ಕವನ್ನು ಮುಂದೂಡುವ ಸಾಧ್ಯತೆ ದಟ್ಟವಾಗಿದೆ. ಆ ಕುರಿತ ವರದಿ ಇಲ್ಲಿದೆ: