ವಾಣಿಜ್ಯಅತ್ತ ಕೊರೋನಾ, ಇತ್ತ ಯೆಸ್ ಬ್ಯಾಂಕ್ ಬಿಕ್ಕಟ್ಟು: ತಲ್ಲಣಗೊಂಡ ಷೇರುಮಾರುಕಟ್ಟೆ, 3.85 ಲಕ್ಷ ಕೋಟಿ ನಷ್ಟ!
ಒಂದೆಡೆ ಕೊರೋನಾ ವೈರಸ್ ಮತ್ತೊಂದೆಡೆ ಯೆಸ್ ಬ್ಯಾಂಕ್ ಬಿಕ್ಕಟ್ಟು ಭಾರತೀಯ ಷೇರುಮಾರುಕಟ್ಟೆ ತಲ್ಲಣಿಸುವಂತೆ ಮಾಡಿದ್ದು, ಒಂದೇ ದಿನದಲ್ಲಿ ಹೂಡಿಕೆದಾರರು ಬರೊಬ್ಬರಿ 3.85 ಲಕ್ಷ ಕೋಟಿ ನಷ್ಟ ಅನುಭವಿಸಿದ್ದಾರೆ.