ರಚಿತಾ ರಾಮ್
ಮೊದಲ ಬಾರಿಗೆ ನಟ ಜಗ್ಗೇಶ್ಗೆ ರಚಿತಾ ರಾಮ್ ಜೋಡಿ; ಮುಂಬರುವ ಚಿತ್ರಕ್ಕೆ ನಾಗರಾಜ್ ಪೀಣ್ಯ ಆ್ಯಕ್ಷನ್ ಕಟ್!
ಪದೇ ಪದೇ, ಭೂತಯ್ಯನ ಮೊಮ್ಮೊಗ ಅಯ್ಯು ಮತ್ತು ನಮಕ್ ಹರಾಮ್ ಚಿತ್ರಗಳನ್ನು ನಿರ್ದೇಶಿಸಿದ್ದ ನಾಗರಾಜ್ ಪೀಣ್ಯ ಅವರು ಸದ್ಯ ನಿರೂಪ್ ಭಂಡಾರಿ ನಟನೆಯ 'ಅತಿಕಾಯ' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
'ಸಿದ್ಲಿಂಗು' ಖ್ಯಾತಿಯ ವಿಜಯ ಪ್ರಸಾದ್ ನಿರ್ದೇಶನದ ಹೊಸ ಚಿತ್ರದಲ್ಲಿ ರಚಿತಾ ರಾಮ್; ನಾಯಕನಿಗಾಗಿ ಹುಡುಕಾಟ!
ವಿಜಯ ಪ್ರಸಾದ್ ಅವರೊಂದಿಗೆ ರಚಿತಾ ರಾಮ್ ಕೈಜೋಡಿಸುತ್ತಿರುವ ಮೊದಲ ಚಿತ್ರ ಇದಾಗಿದ್ದು, ವೈಯಕ್ತಿಕ ಬಾಂಧವ್ಯಗಳ ಸುತ್ತ ಹೆಣೆಯಲಾದ, ಮನಮುಟ್ಟುವ ಹಾಗೂ ಪ್ರೇಮಕಥೆ ಎಂದು ಬಣ್ಣಿಸಲಾಗಿದೆ.
ನಟನೆಯಿಂದ ನಿರ್ದೇಶನದತ್ತ 'ಟಗರು ಪುಟ್ಟಿ' ಮಾನ್ವಿತಾ ಕಾಮತ್; ಪ್ರಮುಖ ಪಾತ್ರದಲ್ಲಿ ರಚಿತಾ ರಾಮ್!
ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ವಿಶೇಷ ಕಾಳಜಿ ವಹಿಸುವ ನಟಿ ರಚಿತಾ ರಾಮ್, ಪಾತ್ರಾಧಾರಿತ ಕಂಟೆಂಟ್ ಒಂದಕ್ಕಾಗಿ ಮಾನ್ವಿತಾ ಅವರೊಂದಿಗೆ ಕೈಜೋಡಿಸುತ್ತಿದ್ದಾರೆ.
ಯಶ್ ನಟನೆಯ ಟಾಕ್ಸಿಕ್ ಬಿಡುಗಡೆ ಹಿನ್ನೆಲೆಯಲ್ಲಿ 'ಅಯೋಗ್ಯ 2' ರಿಲೀಸ್ ಡೇಟ್ ಬದಲು; ಆಗಸ್ಟ್ 7ರಂದು ತೆರೆಗೆ!
ಎಸ್. ಮಹೇಶ್ ಕುಮಾರ್ ನಿರ್ದೇಶನದ ಮತ್ತು ಎಸ್ವಿಸಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಎಂ. ಮುನೇಗೌಡ ನಿರ್ಮಿಸಿದ ಅಯೋಗ್ಯ 2 ಚಿತ್ರದಲ್ಲಿ ರವಿಶಂಕರ್ ಪಿ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.

'ಡಿಂಪಲ್ ಕ್ವೀನ್' ಬಣ್ಣದ ಬದುಕಿಗೆ 14 ವರ್ಷದ ಸಂಭ್ರಮ: ರಚಿತಾ ರಾಮ್ ಸಿನಿಪಯಣಕ್ಕೆ ಶುಭಾಶಯಗಳ ಮಹಾಪೂರ!
ಕನ್ನಡ ಚಿತ್ರರಂಗದ 'ಗುಳಿಗೆನ್ನೆಯ ಚೆಲುವೆ' ಎಂದೇ ಖ್ಯಾತರಾಗಿದ್ದಾರೆ ರಚಿತಾ ರಾಮ್ ಬಗ್ಗೆ ಇಷ್ಟೆಲ್ಲಾ ಹೇಳಲು ಕಾರಣ ಅವ್ರ ಬಣ್ಣದ ಬದುಕು ಆರಂಭವಾಗಿ 14 ವರ್ಷ ಕಳೆದಿವೆ

ಹಂಪಿ ಉತ್ಸವ: ನಟಿ ರಚಿತಾ ರಾಮ್ ಕಾರು ಚಾಲಕನಿಂದ ಅಧಿಕಾರಿ ಮೇಲೆ ಹಲ್ಲೆ?
ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರವಿಕುಮಾರ್ ಮೇಲೆ ನಟಿ ರಚಿತಾ ರಾಮ್ ಕಾರು ಚಾಲಕ ಹಲ್ಲೆ ನಡೆಸಿರುವ ಘಟನೆ ವಿಜಯನಗರದ ಹೊಸಪೇಟೆಯ ಹಂಪಿಯಲ್ಲಿ ನಡೆದಿದೆ. ಹಂಪಿ ಉತ್ಸವದ ಕೊನೆಯ ದಿನವಾದ ಫೆ.15ರಂದು ಈ ಘಟನೆ ನಡೆದಿದೆ.

I Love you ಎಂದ ನಟಿ ರಚಿತಾ ರಾಮ್, ಯಾರಿಗೆ...?
ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ “I love you” ಎಂದು ಹೇಳುವ ವಿಡಿಯೋವೊಂದನ್ನು ರಚಿತ ರಾಮ್ ಅವರು ಪೋಸ್ಟ್ ಮಾಡಿದ್ದು, ಈ ಪೋಸ್ಟ್ ವೈರಲ್ ಆಗುತ್ತಿದೆ.

ದುನಿಯಾ ವಿಜಯ್, ರಚಿತಾ ರಾಮ್ ನಟನೆಯ 'ಲ್ಯಾಂಡ್ಲಾರ್ಡ್' ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಸಿದ್ದರಾಮಯ್ಯ!
ದುನಿಯಾ ವಿಜಯ್ ಮತ್ತು ನಟಿ ರಚಿತಾ ರಾಮ್ ನಟಿಸಿರುವ ಚಿತ್ರವು ಜನವರಿ 23ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದು, ಎಲ್ಲೆಡೆ ಸಕಾರಾತ್ಮಕ ಪ್ರತಿಕ್ರಿಯೆ ಪಡೆದಿದೆ.


