ದೇಶಅನಾರೋಗ್ಯ ಪೀಡಿತ ತಾಯಿಯನ್ನು ಆಶ್ರಯ ತಾಣಕ್ಕೆ ಸೇರಿಸಿ: ರಜೆ ನಿರಾಕರಿಸಿದ ಮ್ಯಾನೇಜರ್ ಸಲಹೆ ನೀಡಿದ್ದು ಹೀಗೆ..; ಬ್ಯಾಂಕ್ ಉದ್ಯೋಗಿ ರಾಜೀನಾಮೆ
ಮ್ಯಾನೇಜರ್ ಹೇಳಿಕೆಯು 'ಅಸಂವೇದನಾಶೀಲ' ಎಂದು ಹೇಳಲಾಗಿದ್ದು, ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ ಮತ್ತು ಟಾಕ್ಸಿಕ್ ಕೆಲಸದ ಸ್ಥಳದ ಬಗ್ಗೆ ತೀವ್ರ ಕಳವಳ ಉಂಟುಮಾಡಿದೆ.