ರಿಷಭ್ ಪಂತ್
ಭಾರತ ಟೆಸ್ಟ್ ತಂಡದಿಂದ ಸ್ಟಾರ್ ಸ್ಪಿನ್ನರ್ ಕುಲದೀಪ್ ಯಾದವ್ ಔಟ್, ಗುರ್ನೂರ್ ಬ್ರಾರ್ ಇನ್; ರಿಷಬ್ ಪಂತ್ ಸೇರ್ಪಡೆ!
ಭಾರತ ಸದ್ಯ ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡುತ್ತಿದ್ದು, ಐದನೇ ಏಕದಿನ ಪಂದ್ಯವು ಭಾನುವಾರ ನಡೆಯಲಿದೆ. ಬಳಿಕ, ನವೆಂಬರ್ 19 ರಿಂದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಲಿವೆ.
'ನಾನು ಇದಕ್ಕಿಂತ ಹೆಚ್ಚೇನೂ ಹೇಳಿಲ್ಲ': ರಿಷಭ್ ಪಂತ್ ವೃತ್ತಿಜೀವನದ ಗ್ರಾಫ್ ಕುಸಿತದ ಬಗ್ಗೆ ಭಾರತದ ಮಾಜಿ ಆಟಗಾರ ರವಿ ಶಾಸ್ತ್ರಿ
ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಪಂತ್ ಅವರ ಸ್ಥಾನ ಕುಸಿಯಲು ಪ್ರಮುಖ ಕಾರಣವೆಂದರೆ, ಅವರ ಆಟದಲ್ಲಿನ ಅಸ್ಥಿರತೆ ಮತ್ತು ನಿರ್ಣಾಯಕ ಕ್ಷಣಗಳಲ್ಲಿ ಅವರು ತೆಗೆದುಕೊಳ್ಳುವ ಅಪಾಯಕಾರಿ ಶಾಟ್‌ಗಳು.
'ಈಗ ನಿಮ್ಮ ಸ್ಥಿತಿ ಮೊದಲಿಗಿಂತ ಉತ್ತಮವಾಗಿದೆಯೇ?': ರಿಷಬ್ ಪಂತ್ ಟ್ರೇಡ್‌ನಿಂದ LSGಗೆ ಲಾಭ, ನಿಮಗೆ ನಷ್ಟ ಎಂದ ಆಕಾಶ್ ಚೋಪ್ರಾ
ರಿಷಭ್ ಪಂತ್ ಮತ್ತು ಜೀಶನ್ ಅನ್ಸಾರಿ ಅವರೊಂದಿಗಿನ ಒಪ್ಪಂದಗಳು ಹಾಗೂ ಕುಲದೀಪ್ ಯಾದವ್ ಮತ್ತು ಟಿ ನಟರಾಜನ್ ಅವರ ನಿರ್ಗಮನವು, ಡಿಸಿ ತಂಡಕ್ಕೆ ಹೆಚ್ಚಿನ ಹಣ ಲಭ್ಯವಾಗುವಂತೆ ಮಾಡಿವೆ.

'ಬೇಸರವಾಗುತ್ತದೆ': ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಸುಲಭ ಆದರೆ...'; ಏಕದಿನ ತಂಡದಲ್ಲಿ ಅವಕಾಶ ಸಿಗದ ಬಗ್ಗೆ ರಿಷಬ್ ಪಂತ್
ಅಪಘಾತವೊಂದರಿಂದಾಗಿ ಪಂತ್ ಅವರು 2023ರ ವಿಶ್ವಕಪ್ ಸೇರಿದಂತೆ ಒಂದು ವರ್ಷದ ವೃತ್ತಿಪರ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಯಿತು. ಪಂತ್ ಅಲಭ್ಯತೆಯ ಲಾಭ ಪಡೆದ ಕೆಎಲ್ ರಾಹುಲ್, ಭಾರತದ ಪ್ರಮುಖ ವಿಕೆಟ್‌ಕೀಪರ್-ಬ್ಯಾಟರ್ ಆಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.
ಶ್ರೀಲಂಕಾ ಟೆಸ್ಟ್ ಸರಣಿ ನಂತರ ಪಾರ್ಟಿ ಮಾಡಿದ ಎಂಎಸ್ ಧೋನಿ, ರಿಷಬ್ ಪಂತ್; ವೈರಲ್ ವಿಡಿಯೋಗೆ ಅಭಿಮಾನಿಗಳ ಮೆಚ್ಚುಗೆ
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದವರ ಪಟ್ಟಿಯಲ್ಲಿ ಆಡಮ್ ಗಿಲ್‌ಕ್ರಿಸ್ಟ್ ಅವರನ್ನು ಹಿಂದಿಕ್ಕಿ ಪಂತ್ ಮೂರನೇ ಸ್ಥಾನಕ್ಕೇರಿದ್ದಾರೆ.

'ಯಾವುದೇ ಕಾರಣಕ್ಕೂ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ಒಪ್ಪಿಕೊಳ್ಳಬೇಡಿ, ಕೆಎಲ್ ರಾಹುಲ್‌ಗೆ ಬಿಟ್ಟುಕೊಡಿ': ರಿಷಬ್ ಪಂತ್‌ಗೆ ಮಾಜಿ ಆಟಗಾರ ಸಲಹೆ!
ಎಲ್‌ಎಸ್‌ಜಿ ತಂಡದ ನಾಯಕರಾಗಿ ಪಂತ್ ಅವರ ಎರಡು ಸೀಸನ್‌ಗಳು ನಿರೀಕ್ಷೆಯಂತೆ ಇರಲಿಲ್ಲ. ತಂಡವು 2025 ಮತ್ತು 2026ರಲ್ಲಿ ಕ್ರಮವಾಗಿ ಐಪಿಎಲ್ ಅಂಕಪಟ್ಟಿಯಲ್ಲಿ ಏಳನೇ ಹಾಗೂ ಕೊನೆಯ ಸ್ಥಾನವನ್ನು ಪಡೆಯಿತು.
ದೇವದತ್ ಪಡಿಕ್ಕಲ್‌ಗೆ ಬೌಲಿಂಗ್ ನೀಡಿದ ಶುಭಮನ್ ಗಿಲ್; ರಿಷಭ್ ಪಂತ್ ಮಾತು ಕೇಳಿ ನಗೆಗಡಲಲ್ಲಿ ತೇಲಿದ ವೀಕ್ಷಕರು!
ದಿನದಾಟದ ಅಂತ್ಯದ ವೇಳೆಗೆ, ಆತಿಥೇಯ ತಂಡದ ನಾಯಕ ಧನಂಜಯ ಡಿ ಸಿಲ್ವಾ (31) ಮತ್ತು ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಸೋನಲ್ ದಿನುಷಾ (25) ಕ್ರೀಸ್‌ನಲ್ಲಿದ್ದರು.

India vs Sri Lanka: ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ರಿಷಭ್ ಪಂತ್; ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟರ್!
ಶ್ರೀಲಂಕಾದ ವೇಗದ ಬೌಲರ್ ಲಹಿರು ಕುಮಾರ ಎಸೆತವನ್ನು ಬೌಂಡರಿಗೆ ಅಟ್ಟುವ ಮೂಲಕ ರಿಷಭ್ ಪಂತ್ ಹೊಸ ಮೈಲಿಗಲ್ಲು ತಲುಪಿದರು.

Cricket: 'ಕಾಮನ್ ಸೆನ್ಸ್ ಇಲ್ವಾ?'; ಲಂಕಾ ವಿರುದ್ಧ Rishabh Pant ಔಟ್‌ಗೆ ಮೊಹಮ್ಮದ್ ಕೈಫ್ ಗರಂ
81ನೇ ಓವರ್‌ನಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾದ ಪಂತ್, ಕ್ರಿಸ್‌ನಿಂದ ಮುಂದೆ ಬಂದು ಚೆಂಡನ್ನು ಹೊಡೆಯಲು ಯತ್ನಿಸಿದರು. ಆದರೆ ಚೆಂಡು ಬ್ಯಾಟ್‌ನ ಕೆಳಭಾಗಕ್ಕೆ ಬಡಿದು, ಅವರು ಸರಿಯಾಗಿ ಟೈಮ್ ಮಾಡಲು ಸಾಧ್ಯವಾಗಲಿಲ್ಲ.

