ರೆಡ್ ಲೈಟ್ ಏರಿಯಾ

ಈ ಒಂದು ಪ್ರದೇಶವನ್ನು ಮುಚ್ಚಿದರೆ, ಭಾರತದ ಶೇ.72ರಷ್ಟು ಕೊರೋನಾ ಪ್ರಕರಣಗಳನ್ನು ತಡೆಯಬಹುದು: ಸಂಶೋಧಕರು
ಭಾರತ ಸರ್ಕಾರ ಈ ಒಂದು ಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಿದರೆ ಸಾಕು, ಶೇ.72ರಷ್ಟು ಕೊರೋನಾ ಸೋಂಕು ಪ್ರಕರಣಗಳನ್ನು ತಡೆಯಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಮುಂಬೈ: ರೆಡ್ ಲೈಟ್ ಏರಿಯಾಗೆ ಬರಲು ನಿರಾಕರಿಸಿದ ಕ್ಯಾಬ್ ಚಾಲಕನ ಮೇಲೆ ಪೊಲೀಸ್ ಪೇದೆಯಿಂದ ಅತ್ಯಾಚಾರ
ಆರ್ ಪಿಎಫ್ ಪೊಲೀಸ್ ಪೇದೆಯೊಬ್ಬರು ಮುಂಬೈನ ರೆಡ್ ಲೈಟ್ ಏರಿಯಾಗೆ ಡ್ರಾಪ್ ಮಾಡಲು ನಿರಾಕರಿಸಿದ ಕ್ಯಾಬ್ ಚಾಲಕನ ಮೇಲೆ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಭಾನುವಾರ ರಾತ್ರಿ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

