ಲಕ್ನೋ

'ಟೀ ಮಾರಿದ್ರೇನು..? ಯಾರ ಬಳಿಯೂ ಕೈ ಚಾಚ್ತಿಲ್ಲ...': ತಂಗಿ ಬೆನ್ನಿಗೆ ನಿಂತ ಸಿಎಂ ಯೋಗಿ ಆದಿತ್ಯಾನಾಥ್
ಈ ವಿಡಿಯೋ ಕುರಿತು ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಯೋಗಿ ಆದಿತ್ಯನಾಥ್, ತಮ್ಮ ತಂಗಿ ಯಾರ ಮುಂದೆಯೂ ಕೈಚಾಚದೆ ಸ್ವಂತ ದುಡಿಮೆಯಿಂದ ಬದುಕುತ್ತಿರುವುದು ಗೌರವದ ಬದುಕು ಎಂದು ಹೇಳಿದ್ದಾರೆ.

MLC ಚುನಾವಣೆ: ಎಲ್ಲರ ಭವಿಷ್ಯ ಹೇಳುವ ಖ್ಯಾತ ಜ್ಯೋತಿಷಿ ಪತ್ನಿಗೆ 300 ಮತವೂ ಸಿಗಲಿಲ್ಲ!
ಉತ್ತರ ಪ್ರದೇಶ ವಿಧಾನ ಪರಿಷತ್ತಿನ ಲಖನೌ ವಿಭಾಗದ ಪದವೀಧರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಖ್ಯಾತ ಜ್ಯೋತಿಷಿ ಇಂದೂ ಪ್ರಕಾಶ್ ಮಿಶ್ರಾ ಅವರ ಪತ್ನಿ ಸ್ಮಿತಾ ಮಿಶ್ರಾ ಅವರು 300 ಮತಗಳನ್ನೂ ಪಡೆಯಲು..

ಪಂದ್ಯ ಮುಗಿಸಿ ಮನೆಗೆ ಮರಳುವಾಗ ಭೀಕರ ಅಪಘಾತ, 4 ಕ್ರಿಕೆಟಿಗರ ದಾರುಣ ಸಾವು!
ಲಖನೌನಲ್ಲಿ ಕ್ರಿಕೆಟ್ ಪಂದ್ಯವೊಂದನ್ನು ಆಡಿದ ಬಳಿಕ ಆರು ಮಂದಿ ಕ್ರಿಕೆಟಿಗರು ಮಾರುತಿ ಎರ್ಟಿಗಾ ಕಾರಿನಲ್ಲಿ ದೇವರಿಯಾಗೆ ಹಿಂದಿರುಗುತ್ತಿದ್ದ ವೇಳೆ, ಅವರ ಕಾರು ಗುರುತು ಪತ್ತೆಯಾಗದ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ..

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆ ಉಡೀಸ್ ಮಾಡಿದ ಶ್ರೇಯಸ್ ಅಯ್ಯರ್!
ಕೇವಲ 42 ಎಸೆತಗಳಲ್ಲಿ ಶತಕ ಸಿಡಿಸಿದ ಅಯ್ಯರ್, 10 ಬೌಂಡರಿ ಹಾಗೂ 6 ಸಿಕ್ಸರ್ಗಳ ನೆರವಿನಿಂದ ಅಜೇಯ 102 ರನ್ ಗಳಿಸಿದರು. ಇದು ಭಾರತ ಪರ ಅಯ್ಯರ್ ಅವರ ಚೊಚ್ಚಲ ಟಿ20 ಅಂತಾರಾಷ್ಟ್ರೀಯ ಶತಕವಾಗಿದೆ.

SP-ಕಾಂಗ್ರೆಸ್ ಮೈತ್ರಿಯಲ್ಲಿ ಮತ್ತಷ್ಟು ಬಿರುಕು?: ಉತ್ತರ ಪ್ರದೇಶ ಸೀಟು ಹಂಚಿಕೆ ಕಗ್ಗಂಟು; INDIA ಬ್ಲಾಕ್ ಸಭೆಗೆ ಅಖಿಲೇಶ್ ಯಾದವ್ ಗೈರು!
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ ಸಮಾಜವಾದಿ ಪಕ್ಷ (SP) ಮತ್ತು ಕಾಂಗ್ರೆಸ್ ನಡುವಿನ ಮೈತ್ರಿಯಲ್ಲಿ ಸೀಟು ಹಂಚಿಕೆ ವಿಚಾರ ಕಗ್ಗಂಟಾಗಿರುವ ಹಿನ್ನೆಲೆಯಲ್ಲಿ ರಾಜಕೀಯ ಚರ್ಚೆ ತೀವ್ರಗೊಂಡಿದೆ.

ಟೈರ್ ಬ್ಲಾಸ್ಟ್, 100 ಮೀಟರ್ ಸ್ಕಿಡ್; ನಿಯಂತ್ರಣ ತಪ್ಪಿದ ಫಾರ್ಚುನರ್; ಭಯಾನಕ ಅಪಘಾತದಲ್ಲಿ BJP ಶಾಸಕ ಪಾರು! Video
ಹೆದ್ದಾರಿಯಲ್ಲಿ ಚಲಿಸುತ್ತಿದ್ದ ವೇಳೆ ಟೈರ್ ಸ್ಫೋಟಗೊಂಡ ಪರಿಣಾಮ ನಿಯಂತ್ರಣ ತಪ್ಪಿದ ಟೊಯೊಟಾ ಫಾರ್ಚುನರ್ ಕಾರು 100 ಮೀಟರ್ಗೂ ಹೆಚ್ಚು ದೂರ ಸ್ಕಿಡ್ ಆಗಿ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಉತ್ತರ ಪ್ರದೇಶದ ಗಂಗಾ ಎಕ್ಸ್ಪ್ರೆಸ್ವೇ..

ಇಬ್ಬರು ಅರ್ಚಕರಿಗೆ ಗುಂಡಿಕ್ಕಿ ಹತ್ಯೆ: ಮಕ್ಕಳನ್ನ ಒತ್ತೆಯಾಳಾಗಿ ಇರಿಸಿಕೊಂಡಿದ್ದ ವ್ಯಕ್ತಿ ಎನ್ಕೌಂಟರ್ಗೆ ಬಲಿ; ಆರೋಪಿಯ ಮಗನೂ ಸಾವು
ಪೊಲೀಸರು ಸ್ಥಳಕ್ಕೆ ಬಂದಾಗ ಆರೋಪಿ ತನ್ನ ಮಕ್ಕಳನ್ನ ಕೋಣೆಯೊಂದರಲ್ಲಿ ಕೂಡಿಹಾಕಿದ್ದ. ಪೊಲೀಸರು ಶರಣಾಗುವಂತೆ ಮತ್ತು ಮಕ್ಕಳನ್ನ ಸುರಕ್ಷಿತವಾಗಿ ಬಿಡುಗಡೆ ಮಾಡುವಂತೆ ಮನವೊಲಿಸಲು ಪ್ರಯತ್ನಿಸಿದರು ಆತ ಕರಗಲಿಲ್ಲ.

ಪ್ರಿಯಕರನ ಜೊತೆ ಓಡಿಹೋದ ಪತ್ನಿ; ಪತ್ತೆಹಚ್ಚಿ ಮಾಜಿ ಪ್ರೇಮಿಯೊಂದಿಗೇ ಮದುವೆ ಮಾಡಿಸಿದ ಜವಾನ!
ಮಹಿಳೆ ಕಾಣೆಯಾಗಿರುವ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆಕೆಯ ಸ್ಥಳವನ್ನು ಪತ್ತೆಹಚ್ಚಿ ಮಾಜಿ ಪ್ರಿಯಕರನ ಜೊತೆ ಆಕೆಯನ್ನು ಪತ್ತೆ ಮಾಡಿದ್ದಾರೆ.

ಭಾರತದ ಹೊಸ ಶಕ್ತಿ ಪ್ರದರ್ಶನ: ಜೆಟ್ ಚಾಲಿತ ಸ್ವದೇಶಿ 'ದಿವ್ಯಾಸ್ತ್ರ Mk3' ಮೊದಲ ಪರೀಕ್ಷೆ ಯಶಸ್ವಿ! Video
ವಿದೇಶಿ ಪ್ರಮುಖ ಉಪವ್ಯವಸ್ಥೆ ಇಲ್ಲ. ಭಾರತದಲ್ಲೇ ನಿರ್ಮಾಣ. ಭಾರತದಲ್ಲೇ ಹಾರಾಟ. ದಿವ್ಯಾಸ್ತ್ರ Mk3 ವೇಗ, ಬುದ್ಧಿವಂತಿಕೆ ಮತ್ತು ಯಾವುದೇ ರಾಜಿಯಿಲ್ಲದ ಸಾಮರ್ಥ್ಯ. ಇದು ಕೇವಲ ಹಾರಾಟವಲ್ಲ. ಇದು ಆತ್ಮನಿರ್ಭರ ಭಾರತ..

