ದೇಶಭಾರತ್ ಜೋಡೋ ಯಾತ್ರೆ ವೇಳೆ 'ವಿಲೇಜ್ ಕುಕಿಂಗ್ ಚಾನೆಲ್' ಯೂಟ್ಯೂಬರ್ಸ್ ಭೇಟಿಯಾದ ರಾಹುಲ್ ಗಾಂಧಿ!
ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಲ್ಲಿ ಜನಪ್ರಿಯ ಯೂಟ್ಯೂಬ್ ಚಾನೆಲ್ 'ವಿಲೇಜ್ ಕುಕಿಂಗ್ ಚಾನೆಲ್' ಚಾನೆಲ್ ನ ಸದಸ್ಯರನ್ನು ಭೇಟಿ ಮಾಡಿದರು.