ಸಿನಿಮಾ ಸುದ್ದಿರಿಷಬ್ ಶೆಟ್ಟಿ ಮ್ಯೂಸಿಕ್ ತೆಕ್ಕೆಗೆ 'ಸಮುದ್ರ ಮಂಥನ' ಸಿನಿಮಾ Audio ರೈಟ್ಸ್!
ಸಂಗೀತದೊಂದಿಗೆ ಮತ್ತೊಂದು ಸುಂದರ ಪಯಣ, ಹೊಸ ಒಡನಾಟ, ಹೊಸ ಸಂಗೀತದ ಯಾತ್ರೆ. ‘ರಿಷಬ್ ಶೆಟ್ಟಿ ಮ್ಯೂಸಿಕ್’ ಸಂಸ್ಥೆಯು ‘ಸಮುದ್ರ ಮಂಥನ’ ಚಿತ್ರದ ಸಂಗೀತ ಹಕ್ಕುಗಳನ್ನು ಪಡೆದುಕೊಂಡಿರುವುದನ್ನು ಪ್ರಕಟಿಸಲು ಸಂತೋಷವಾಗುತ್ತಿದೆ.