ಬಾಲಿವುಡ್ರಶ್ಮಿಕಾ ತಂದೆಗಿಲ್ಲದ ಸಮಸ್ಯೆ ನಿಮಗ್ಯಾಕೆ, ಅವಳಿಗೆ ಮದುವೆಯಾಗಿ ಮಗಳು ಹುಟ್ಟಿದರೆ ಆಕೆ ಜೊತೆ ಬೇಕಾದರೂ ನಟಿಸುತ್ತೇನೆ: ಸಲ್ಮಾನ್ ಖಾನ್
ನಿನ್ನೆ ಭಾನುವಾರ ಸಂಜೆ ಸಲ್ಮಾನ್ ಖಾನ್ ಮುಂಬೈನಲ್ಲಿ ನಡೆದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ರಶ್ಮಿಕಾ ಸೇರಿದಂತೆ ಚಿತ್ರದ ತಂಡದೊಂದಿಗೆ ಭಾಗವಹಿಸಿದ್ದರು.