ಸಿನಿಮಾ ಬಿಡುಗಡೆ

ವಿಜಯ್ ಸೇತುಪತಿ, ಸಾಯಿ ಪಲ್ಲವಿ ನಟನೆಯ 'ಇಂಜಿ ವೆಲ್ಲಂ' ಬಿಡುಗಡೆಗೆ ಸಿದ್ಧ; ಮಣಿರತ್ನಂ ನಿರ್ದೇಶನದ ಚಿತ್ರಕ್ಕೆ ಚೈತ್ರಾ ಜೆ ಆಚಾರ್ ಎಂಟ್ರಿ!
ಸಿನಿಮಾ ಸುದ್ದಿ

ವಿಜಯ್ ಸೇತುಪತಿ, ಸಾಯಿ ಪಲ್ಲವಿ ನಟನೆಯ 'ಇಂಜಿ ವೆಲ್ಲಂ' ಬಿಡುಗಡೆಗೆ ಸಿದ್ಧ; ಮಣಿರತ್ನಂ ನಿರ್ದೇಶನದ ಚಿತ್ರಕ್ಕೆ ಚೈತ್ರಾ ಜೆ ಆಚಾರ್ ಎಂಟ್ರಿ!

ಮುಂಬರುವ ಚಿತ್ರದ ಸ್ಟ್ರೀಮಿಂಗ್ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಪಡೆದುಕೊಂಡಿದೆ. ಈಮಧ್ಯೆ, ಸೋನಿ ಮ್ಯೂಸಿಕ್ ಸಂಸ್ಥೆಯು ಮ್ಯೂಸಿಕ್ ಹಕ್ಕುಗಳನ್ನು ಪಡೆದುಕೊಂಡಿದೆ.

ರಾಮನಾಗಿ ರಣಬೀರ್ ಕಪೂರ್, ರಾವಣನಾಗಿ ಯಶ್: 'ರಾಮಾಯಣ' ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಸುವೇಂದು ಅಧಿಕಾರಿ!
ಬಾಲಿವುಡ್

ರಾಮನಾಗಿ ರಣಬೀರ್ ಕಪೂರ್, ರಾವಣನಾಗಿ ಯಶ್: 'ರಾಮಾಯಣ' ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಸುವೇಂದು ಅಧಿಕಾರಿ!

ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್, ಹನುಮಂತನಾಗಿ ಸನ್ನಿ ಡಿಯೋಲ್ ಮತ್ತು ಲಕ್ಷ್ಮಣನಾಗಿ ರವಿ ದುಬೆ ಕಾಣಿಸಿಕೊಳ್ಳಲಿದ್ದಾರೆ.

ಬಿಗ್ ಬಾಸ್ ಕನ್ನಡ ಖ್ಯಾತಿಯ ತಾಂಡವ್ ರಾಮ್ ನಟನೆಯ 'ಬಂಬೂ ಸವಾರಿ' ಬಿಡುಗಡೆಗೆ ಸಿದ್ಧ; ಮೊದಲ ಹಾಡು ರಿಲೀಸ್!
ಸಿನಿಮಾ ಸುದ್ದಿ

ಬಿಗ್ ಬಾಸ್ ಕನ್ನಡ ಖ್ಯಾತಿಯ ತಾಂಡವ್ ರಾಮ್ ನಟನೆಯ 'ಬಂಬೂ ಸವಾರಿ' ಬಿಡುಗಡೆಗೆ ಸಿದ್ಧ; ಮೊದಲ ಹಾಡು ರಿಲೀಸ್!

ಉದಯದೀಪ ಮೂವೀಸ್ ಬ್ಯಾನರ್ ಅಡಿಯಲ್ಲಿ ಎಸ್ ವೆಂಕಟೇಶ್ ನಿರ್ಮಿಸಿ, ಜಿ ಮುನಿರಾಜು ಸಹ-ನಿರ್ಮಾಣದ ಬಂಬೂ ಸವಾರಿ ಚಿತ್ರದಲ್ಲಿ ಆದ್ಯಪ್ರಿಯ, ಬಿಂದು ನಾಗರಾಜ್ ಮತ್ತು ಅನುಪ್ರೇಮ ಸೇರಿದಂತೆ ಬಹು ತಾರಾಗಣವಿದೆ.

ಹಿರಿಯ ನಟ ಶಶಿಕುಮಾರ್ ಪುತ್ರ ಆದಿತ್ಯ ಸ್ಯಾಂಡಲ್‌ವುಡ್ ಎಂಟ್ರಿ; 'ರಾಶಿ' ಚಿತ್ರ ಬಿಡುಗಡೆ ದಿನಾಂಕ ನಿಗದಿ
ಸಿನಿಮಾ ಸುದ್ದಿ

ಹಿರಿಯ ನಟ ಶಶಿಕುಮಾರ್ ಪುತ್ರ ಆದಿತ್ಯ ಸ್ಯಾಂಡಲ್‌ವುಡ್ ಎಂಟ್ರಿ; 'ರಾಶಿ' ಚಿತ್ರ ಬಿಡುಗಡೆ ದಿನಾಂಕ ನಿಗದಿ

ಪೋಷಕ ಪಾತ್ರದಲ್ಲಿ ರಮೇಶ್ ಇಂದಿರಾ, ತಬಲಾ ನಾಣಿ, ವೀಣಾ ಸುಂದರ್, ಮಂಜು ಪಾವಗಡ, ಕರಿ ಸುಬ್ಬು, ಹುಲಿ ಕಾರ್ತಿಕ್, ವರ್ಧನ್ ತೀರ್ಥಹಳ್ಳಿ ಮತ್ತು ಭಜರಂಗಿ ಪ್ರಸನ್ನ ಇದ್ದಾರೆ.

ಶ್ರೀನಿ ನಿರ್ದೇಶನದ 'ಬೀರ್‌ಬಲ್ ಕೇಸ್ 2' ಬಿಡುಗಡೆ ದಿನಾಂಕ ನಿಗದಿ: ಖುಷ್ಬೂ ಸುಂದರ್, ಡೈಸಿ ಬೋಪಣ್ಣ ರೀ ಎಂಟ್ರಿ!
ಸಿನಿಮಾ ಸುದ್ದಿ

ಶ್ರೀನಿ ನಿರ್ದೇಶನದ 'ಬೀರ್‌ಬಲ್ ಕೇಸ್ 2' ಬಿಡುಗಡೆ ದಿನಾಂಕ ನಿಗದಿ: ಖುಷ್ಬೂ ಸುಂದರ್, ಡೈಸಿ ಬೋಪಣ್ಣ ರೀ ಎಂಟ್ರಿ!

ಈ ಚಿತ್ರವು ಶ್ರೀನಿ ಅವರ 'ಘೋಸ್ಟ್' ಚಿತ್ರದೊಂದಿಗೆ ಸಂಪರ್ಕ ಸಾಧಿಸಲಿದ್ದು, ಡಾ. ಶಿವರಾಜ್‌ಕುಮಾರ್ ಅವರನ್ನು ವಿಶೇಷ ಪಾತ್ರದಲ್ಲಿ ಕರೆತರುತ್ತದೆ.

'ಶಂಕರಾಭರಣ' ಚಿತ್ರದಲ್ಲಿ ಬಿಗ್‌ಬಾಸ್ ಕನ್ನಡ ವಿಜೇತ ಶೈನ್ ಶೆಟ್ಟಿ; ಬಸ್ ಡ್ರೈವರ್ ಪಾತ್ರ; ಟೀಸರ್ ರಿಲೀಸ್ ಮಾಡಿದ ಚಿತ್ರತಂಡ!
ಸಿನಿಮಾ ಸುದ್ದಿ

'ಶಂಕರಾಭರಣ' ಚಿತ್ರದಲ್ಲಿ ಬಿಗ್‌ಬಾಸ್ ಕನ್ನಡ ವಿಜೇತ ಶೈನ್ ಶೆಟ್ಟಿ; ಬಸ್ ಡ್ರೈವರ್ ಪಾತ್ರ; ಟೀಸರ್ ರಿಲೀಸ್ ಮಾಡಿದ ಚಿತ್ರತಂಡ!

ಚಿತ್ರಕ್ಕೆ ಶೈನ್ ಶೆಟ್ಟಿ ಅವರೇ ಕಥೆಯನ್ನು ಬರೆದಿರುವುದರ ಜೊತೆಗೆ, ಈ ಯೋಜನೆಯ ಮೂಲಕ ಅವರು ನಿರ್ಮಾಪಕರಾಗಿಯೂ ಚೊಚ್ಚಲ ಹೆಜ್ಜೆ ಇಡುತ್ತಿದ್ದಾರೆ.

ಯಶ್ ನಟನೆಯ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಇಂಗ್ಲಿಷ್ ಆವೃತ್ತಿಗೆ 17 ನಿಮಿಷ ಕತ್ತರಿ!; ಬಿಡುಗಡೆ ದಿನಾಂಕ ಘೋಷಣೆ
ಸಿನಿಮಾ ಸುದ್ದಿ

ಯಶ್ ನಟನೆಯ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಇಂಗ್ಲಿಷ್ ಆವೃತ್ತಿಗೆ 17 ನಿಮಿಷ ಕತ್ತರಿ!; ಬಿಡುಗಡೆ ದಿನಾಂಕ ಘೋಷಣೆ

ಭಾರತದಾದ್ಯಂತದ ಚಿತ್ರಮಂದಿರಗಳಲ್ಲಿ ಈ ಚಿತ್ರದ ಇಂಗ್ಲಿಷ್ ಆವೃತ್ತಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಖಚಿತಪಡಿಸಿದೆ.

ಗಣೇಶ್ ನಟನೆಯ 'ಬೃಂದಾವಿಹಾರಿ' ಬಿಡುಗಡೆ ದಿನಾಂಕ ಘೋಷಣೆ; ವಿಶ್ವದಾದ್ಯಂತ 1300 ಚಿತ್ರಮಂದಿರಗಳಲ್ಲಿ ತೆರೆಗೆ!
ಸಿನಿಮಾ ಸುದ್ದಿ

ಗಣೇಶ್ ನಟನೆಯ 'ಬೃಂದಾವಿಹಾರಿ' ಬಿಡುಗಡೆ ದಿನಾಂಕ ಘೋಷಣೆ; ವಿಶ್ವದಾದ್ಯಂತ 1300 ಚಿತ್ರಮಂದಿರಗಳಲ್ಲಿ ತೆರೆಗೆ!

ಸಮೃದ್ಧಿ ವಿ ಮಂಜುನಾಥ್ ಅವರು ವಿಶ್ವದಾದ್ಯಂತ 1,300 ಪರದೆಗಳಲ್ಲಿ ಚಿತ್ರ ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಚಿತ್ರದ ವಿತರಣೆ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.

'ಸಿನಿಮಾವನ್ನು ಗಂಭೀರವಾಗಿ ಪರಿಗಣಿಸಬೇಡಿ, ನಾವೇನೂ ವಿಶೇಷವಾದ ಸಾಧನೆ ಮಾಡಿಲ್ಲ': ಟಾಕ್ಸಿಕ್ ಬಿಡುಗಡೆಗೆ ಮುನ್ನ ನಟ ಯಶ್ ಮಾತು
ಸಿನಿಮಾ ಸುದ್ದಿ

'ಸಿನಿಮಾವನ್ನು ಗಂಭೀರವಾಗಿ ಪರಿಗಣಿಸಬೇಡಿ, ನಾವೇನೂ ವಿಶೇಷವಾದ ಸಾಧನೆ ಮಾಡಿಲ್ಲ': ಟಾಕ್ಸಿಕ್ ಬಿಡುಗಡೆಗೆ ಮುನ್ನ ನಟ ಯಶ್ ಮಾತು

'ಟಾಕ್ಸಿಕ್' ಚಿತ್ರದ ಟ್ರೈಲರ್ ಬಿಡುಗಡೆಯಾದಾಗಿನಿಂದಲೂ ಅದರ ಬೋಲ್ಡ್ ದೃಶ್ಯಗಳಿಗಾಗಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ; ಹೀಗಿರುವಾಗ, ಯಶ್ ಅವರು ಈ ರೀತಿಯ ಮಾತುಗಳನ್ನಾಡಿದ್ದಾರೆ.