ರಾಜ್ಯನೌಕಾಪಡೆಗೆ ಮತ್ತಷ್ಟು ಬಲ: ಕಾರವಾರ ನೌಕಾನೆಲೆಯಲ್ಲಿ ಸ್ವದೇಶಿ ನಿರ್ಮಿತ ಬೃಹತ್ ನೌಕೆ INS Samarthak ಲೋಕಾರ್ಪಣೆ; Video
ನೌಕೆಯ ಲಾಂಛನದಲ್ಲಿ ಸಮುದ್ರದಿಂದ ಮೇಲೆದ್ದು ಬರುತ್ತಿರುವ ಭಾರತೀಯ ಆನೆಯ ಚಿತ್ರವಿದೆ. ಇದು ಬುದ್ಧಿವಂತಿಕೆ ಮತ್ತು ಶಕ್ತಿಯನ್ನು ಸಂಕೇತಿಸುತ್ತದೆ. ಈ ಹಡಗಿನ ಧ್ಯೇಯವಾಕ್ಯ "ವಿಜಯವೇ ನಮ್ಮ ಏಕೈಕ ಗುರಿ" ಎಂದಾಗಿದೆ. ಹಾಗೆಯೇ, ಇದರ ಸಿಬ್ಬಂದಿಯನ್ನು 'ಪ್ರಚಂಡ ಪುಂಡಿಕ್ಸ್' ಎಂದು ಹೆಸರಿಸಲಾಗಿದೆ.