ದೇಶಕಮಲ್ ಹಾಸನ್ ರೀತಿ ನಟ ವಿಜಯ್ ಆಗದಿದ್ದರೆ ಸಾಕು: ಟಿವಿಕೆ ಮುಖ್ಯಸ್ಥ ಕುರಿತು ಎಐಎಡಿಎಂಕೆ ನಾಯಕ ಟೀಕೆ!
ವಿಧಾನಸಭಾ ಚುನಾವಣೆಯ ಸ್ಪರ್ಧೆಯು ತಮ್ಮ ಪಕ್ಷ ಮತ್ತು ಡಿಎಂಕೆ ನಡುವೆ ನಡೆಯುತ್ತದೆ ಎಂಬ ವಿಜಯ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಎಐಎಡಿಎಂಕೆ ನಾಯಕ, ಜನರು ಮಾತ್ರ ತಮ್ಮ ಉಪಸ್ಥಿತಿಯನ್ನು ನಿರ್ಧರಿಸಬಹುದು ಎಂದರು.