ಸಿನಿಮಾ ಸುದ್ದಿಸೊಹೈಲ್ ಜೊತೆಗಿನ 4 ವರ್ಷಗಳ ದಾಂಪತ್ಯಕ್ಕೆ ತಿಲಾಂಜಲಿ: ನಟಿ ಹನ್ಸಿಕಾ ಮೊದಲ ಪೋಸ್ಟ್.. ಒಂದೇ ಮಾತಿನಲ್ಲಿ ಫುಲ್ ಸ್ಟಾಪ್!
ದಕ್ಷಿಣ ಭಾರತದ ನಟಿ ಹನ್ಸಿಕಾ ಮೋಟ್ವಾನಿ ಅವರು ಬಿಲಿಯನೇರ್ ಸೊಹೈಲ್ ಖತುರಿಯಾ ಅವರಿಗೆ ವಿಚ್ಛೇದನ ನೀಡಿದ್ದಾರೆ. ಬಾಂದ್ರಾ ಕೌಟುಂಬಿಕ ನ್ಯಾಯಾಲಯವು ತಮ್ಮ ನಾಲ್ಕು ವರ್ಷಗಳ ದಾಂಪತ್ಯವನ್ನು ಅಧಿಕೃತವಾಗಿ ಕೊನೆಗೊಳಿಸಿದೆ.