ಸಿನಿಮಾ ಸುದ್ದಿಒಳ್ಳೆಯ ಗುಣಮಟ್ಟದ ಚಿತ್ರಗಳಲ್ಲಿ ಮಾತ್ರ ನಟಿಸುವೆ: ಶೃತಿ ಹರಿಹರನ್
ಚಿತ್ರರಂಗದಲ್ಲಿರುವ ಪ್ರತೀಯೊಂದರ ಅನುಭವ ಹಾಗೂ ಎಲ್ಲಾ ರೀತಿಯ ಪಾತ್ರಗಳನ್ನು ಅಭಿನಯಿಸಲು ನಾನು ಇಚ್ಛಿಸುತ್ತೇನೆ. ವರ್ಷಕ್ಕೆ ಒಂದೇ ಚಿತ್ರವಾದರೂ ಉತ್ತಮ ಚಿತ್ರದಲ್ಲಿ ನಟಿಸಲು ಇಚ್ಛಿಸುತ್ತೇನೆಂದು ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿ ಶೃತಿ ಹರಿಹರನ್ ಅವರು ಹೇಳಿದ್ದಾರೆ...