ವಿಡಿಯೋ
ಅವಮಾನಿತರಿಂದಲೇ ಸಮ್ಮಾನ: ರೈತನಿಗೆ ಕ್ಷಮೆ ಕೇಳಿ ಸನ್ಮಾನಿಸಿದ GT Mall!
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿ.ಟಿ ಮಾಲ್ಗೆ ಮಗ ನಾಗರಾಜ್ ಜೊತೆ ಮಂಗಳವಾರ ಕಲ್ಕಿ ಸಿನಿಮಾ ವೀಕ್ಷಿಸಲು ಬಂದಿದ್ದ ಫಕೀರಪ್ಪ ಎಂಬ ವೃದ್ಧ ಪಂಚೆ ಧರಿಸಿ ಬಂದಿದ್ದ ಎಂಬ ಕಾರಣಕ್ಕೆ ಅಲ್ಲಿನ ಸೆಕ್ಯುರಿಟಿ ಒಳಗೆ ಬಿಡಲಿಲ್ಲ.

Advertisement