ವಿಡಿಯೋ
ಮುಂಬೈನ ನೇವಲ್ ಡಾಕ್‌ಯಾರ್ಡ್‌ನಲ್ಲಿ ಜುಲೈ 21, 2024 ರ ಸಂಜೆ ರೀಫಿಟ್ ಮಾಡುವ ವೇಳೆ ಯುದ್ಧನೌಕೆ INS ಬ್ರಹ್ಮಪುತ್ರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿ ದುರಂತದಲ್ಲಿ ಐಎನ್‌ಎಸ್ ಬ್ರಹ್ಮಪುತ್ರಗೆ ಹಾನಿಯಾಗಿದೆ. ಅಲ್ಲದೆ, ಒಬ್ಬ ನಾವಿಕ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.
Advertisement