ಸ್ಪೇನ್ ಪ್ರವಾಹ: 205 ಮಂದಿ ಸಾವು, ಕೆಸರಿನಲ್ಲಿ ಮುಳುಗಿದ ನಗರ

ಸ್ಪೇನ್ ನಲ್ಲಿ ಕಳೆದ ವಾರ ಭಾರಿ ಪ್ರವಾಹಕ್ಕೆ 205 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಪ್ರಮುಖ ನಗರಗಳು ಕೆಸರಿನಲ್ಲಿ ಮುಳುಗಿವೆ. ಸ್ಪೇನ್ ನ ವೆಲೆನ್ಸಿಯಾ, ಕ್ಯಾಸ್ಟಿಲ್ಲಾ ಲಾ ಮಂಚಾ ಮತ್ತು ಅಂಡಲೂಸಿಯಾ ಹಾಗೂ ಬಾರ್ಸಿಲೋನಾ ಪ್ರದೇಶಗಳಲ್ಲಿ ಭೀಕರ ಪ್ರವಾಹ ಉಂಟಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com