Watch | New Zealand ಸಂಸತ್ ನಲ್ಲಿ ಹೈಡ್ರಾಮಾ: Haka ಡ್ಯಾನ್ಸ್ ಮಾಡಿದ ಸಂಸದೆ!

ಮಸೂದೆಯೊಂದರ ವಿಚಾರಕ್ಕೆ ನ್ಯೂಜಿಲೆಂಡ್ ಸಂಸತ್ ನಲ್ಲಿ ದೊಡ್ಡ ಹೈಡ್ರಾಮವೇ ನಡೆದಿದೆ.

ನ್ಯೂಜಿಲೆಂಡ್‌ ದೇಶದ ಕಿರಿಯ ಸಂಸದೆ 'ಹಾನಾ ರಾಫಿಟಿ ಮೈಪಿ ಕ್ಲಾರ್ಕ್‌' ಸಂಸತ್ತಿನಲ್ಲಿ ನೃತ್ಯ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

ಈ ಹಿಂದೆ ಸಾಂಪ್ರದಾಯಿಕ Haka ಡ್ಯಾನ್ಸ್ ಮೂಲಕ ಇಡೀ ಜಗತ್ತಿನ ಗಮನ ಸೆಳೆದಿದ್ದರು.

ವಿಡಿಯೋ ಇಲ್ಲಿದೆ ನೋಡಿ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com