ವಿಡಿಯೋ
ಗಟ್ಟಿಮೇಳ ಧಾರಾವಾಹಿಯಲ್ಲಿ ಅಮೂಲ್ಯ ಪಾತ್ರಕ್ಕಾಗಿ ಜನಪ್ರಿಯರಾದ ನಿಶಾ ರವಿಕೃಷ್ಣನ್ ಅವರು ತಮ್ಮ ಟಿವಿ ಇಮೇಜ್‌ನಿಂದ ಹೊರಬಂದು ಮೊದಲ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಎಂ.ಸಿ. ಚನ್ನಕೇಶವ ನಿರ್ದೇಶನದ ಅಂಶು ಚಿತ್ರದಲ್ಲಿ ಅಮೂಲ್ಯ ನಾಯಕಿಯಾಗಿ ನಟಿಸುತ್ತಿದ್ದಾರೆ.
ಸಮಕಾಲೀನ ಸಾಮಾಜಿಕ ಸಮಸ್ಯೆಗಳಿಗೆ ಆಳವಾದ ಸಂಪರ್ಕವನ್ನು ಹೊಂದಿರುವ ಸೈಕ್ಯಾಡೆಲಿಕ್ ಥ್ರಿಲ್ಲರ್ ಜಾನರ್ ಸಿನಿಮಾ ಇದಾಗಿದ್ದು, ಚಿತ್ರ ಮತ್ತು ಅದಕ್ಕಾಗಿ ತಮ್ಮ ತಯಾರಿ ಬಗ್ಗೆ ಅಮೂಲ್ಯ kannadaprabha.com ಜೊತೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ.
Advertisement