ಗುಜರಾತ್: ಪ್ರವಾಹದಲ್ಲಿ ಸಿಲುಕಿದ ದಂಪತಿ; ನೋ ಟೆನ್ಶನ್, ಫುಲ್ ರಿಲ್ಯಾಕ್ಸ್!

ಗುಜರಾತ್‌ನ ಸಬರ್‌ಕಾಂತ ಜಿಲ್ಲೆಯಲ್ಲಿ ತುಂಬಿ ಹರಿಯುವ ನದಿ ನೀರಿನ ಪ್ರವಾಹದಲ್ಲಿ ಸಿಲುಕಿದ್ದ ತಮ್ಮ ಕಾರಿನ ಮೇಲೆ ಕುಳಿತು ದಂಪತಿಗಳು ಸುಮಾರು ಎರಡು ಗಂಟೆಗಳ ಕಾಲ ಕಳೆದರು. ನೀರಿನ ಮಟ್ಟ ಕಡಿಮೆಯಾದ ನಂತರ ಸ್ಥಳೀಯ ಅಗ್ನಿಶಾಮಕ ಅಧಿಕಾರಿಗಳು ಅವರನ್ನು ರಕ್ಷಿಸಿದರು.

ಇನ್ನಷ್ಟು ತಿಳಿಯಲು ವೀಡಿಯೊ ವೀಕ್ಷಿಸಿ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com