Watch | ದ್ವಾರಕಾದಲ್ಲಿ ASI ಐತಿಹಾಸಿಕ ನೀರೊಳಗಿನ ಪರಿಶೋಧನೆ ಪ್ರಾರಂಭ

ಶ್ರೀಕೃಷ್ಣನ ಪೌರಾಣಿಕ ನಗರದ ಅವಶೇಷಗಳನ್ನು ಪತ್ತೆಹಚ್ಚಲು ASI ಯ ನೀರೊಳಗಿನ ಪುರಾತತ್ವ ವಿಭಾಗ (UAW) ದ್ವಾರಕಾದ ಕರಾವಳಿಯಲ್ಲಿ ನೀರೊಳಗಿನ ಪರಿಶೋಧನೆಯನ್ನು ಪ್ರಾರಂಭಿಸಿದೆ.

ಪ್ರೊ. ಅಲೋಕ್ ತ್ರಿಪಾಠಿ ನೇತೃತ್ವದಲ್ಲಿ, ಪುರಾತತ್ತ್ವಜ್ಞರ ತಂಡವು ಫೆಬ್ರವರಿ 2025 ರಲ್ಲಿ ಗೋಮತಿ ಕ್ರೀಕ್‌ನಲ್ಲಿ ಸುಧಾರಿತ ಮ್ಯಾಪಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ಅನ್ವೇಷಣೆಯನ್ನು ಪ್ರಾರಂಭಿಸಿತು.

ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com