ಜಿಲ್ಲಾ ಪಂಚಾಯತ್ ದಿಟ್ಟ ನಿರ್ಧಾರ ಹಾಗೂ ಮಂಗಳಮುಖಿಯರ ಸಾಹಸದ ಫಲವಾಗಿ ತಲೆ ಎತ್ತಿದ ಅಕ್ಕ ಕೆಫೆ ಇದೀಗ ಎಲ್ಲ ಜನಮನ್ನಣೆಗೆ ಪಾತ್ರವಾಗುತ್ತಿದ್ದು, ಕೆಫೆಯ ನಿರ್ವಹಣೆಗೆ ಇದೀಗ ಸ್ವತಃ ಜಿಲ್ಲಾಡಳಿತವೇ ಮೆಚ್ಚುಗೆ ವ್ಯಕ್ತಪಡಿಸಿದೆ. ವಿಡಿಯೋ ಇಲ್ಲಿದೆ ನೋಡಿ..Follow KannadaPrabha channel on WhatsApp KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ