ವಿಡಿಯೋ
ದೆಹಲಿಯಲ್ಲಿ ಮನೆಕೆಲಸ ಮಾಡುತ್ತಿದ್ದ ಓರ್ವ ವ್ಯಕ್ತಿ ತನಗೆ ಉದ್ಯೋಗ ನೀಡಿದ್ದವರನ್ನು ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ.
ಆತನ ಮೇಲೆ ಗದರಿಸಿದ್ದಕ್ಕೆ ಕೋಪಗೊಂಡ ವ್ಯಕ್ತಿ ಮಹಿಳೆ ಮತ್ತು ಆಕೆಯ 14 ವರ್ಷದ ಮಗನನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ತನಗೆ ಉದ್ಯೋಗ ನೀಡಿದ್ದ ರುಚಿಕಾ ಸೇವಾನಿ(42) ಗದರಿಸಿದ್ದರಿಂದ ಕೋಪಗೊಂಡ ಸಹಾಯಕ, ಮನೆಯಲ್ಲಿದ್ದವರನ್ನು ಹತ್ಯೆ ಮಾಡಿರುವ ಘಟನೆ ಲಜಪತ್ ನಗರದಲ್ಲಿ ನಡೆದಿದೆ. ವಿಡಿಯೋ ಇಲ್ಲಿದೆ ನೋಡಿ.
Advertisement