ವಿಡಿಯೋ
Watch | ಸೇತುವೆ ಕುಸಿತ; ಟ್ರಕ್‌ಗಳು ನದಿಗೆ ಬಿದ್ದು ಅವಘಡ
ಅಸ್ಸಾಂನ ಸಿಲ್ಚಾರ್ ನಲ್ಲಿ ಕಲೈನ್-ಸಿಲ್ಚಾರ್ ರಸ್ತೆಯ ಭಂಗರ್‌ಪಾರ್‌ನಲ್ಲಿರುವ ಹರಾಂಗ್ ಸೇತುವೆ ನಿನ್ನೆ ರಾತ್ರಿ ಕುಸಿದಿದ್ದು, ಎರಡು ಭಾರವಾದ ಲೋಡ್ ಟ್ರಕ್‌ಗಳು ನದಿಗೆ ಬಿದ್ದಿವೆ; ರಕ್ಷಣಾ ಕಾರ್ಯ ನಡೆಯುತ್ತಿದೆ. ವಿಡಿಯೋ ಇಲ್ಲಿದೆ ನೋಡಿ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ