ವಿಡಿಯೋ
ವಾಷಿಂಗ್ಟನ್, ಡಿಸಿ: ಫೆಬ್ರವರಿ 28 ರಂದು ಶುಕ್ರವಾರ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನಿಯನ್ ಅಧ್ಯಕ್ಷ ಜೆಲೆನ್ಸ್ಕಿ ನಡುವೆ ಶ್ವೇತಭವನದಲ್ಲಿ ತೀವ್ರ ವಾಗ್ವಾದ ನಡೆಯಿತು.
2022ರ ಫೆಬ್ರವರಿಯಲ್ಲಿ ರಷ್ಯಾ ಉಕ್ರೇನ್ ನ್ನು ಆಕ್ರಮಿಸಿಕೊಂಡ ನಂತರ ಹಿಂದಿನ ಅಮೆರಿಕ ಸರ್ಕಾರವು ನೀಡಿದ್ದ ಶತಕೋಟಿ ಡಾಲರ್ ಸಹಾಯವನ್ನು ಅಧ್ಯಕ್ಷ ಟ್ರಂಪ್ ಬಹಳ ಹಿಂದಿನಿಂದಲೂ ಟೀಕಿಸುತ್ತಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ.
Advertisement