ವಿಡಿಯೋ
ತೆಲಂಗಾಣದ SLBC ಟನಲ್ ಕುಸಿತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯ 16 ನೇ ದಿನದಂದು ಮೊದಲ ಶವ ಪತ್ತೆಯಾಗಿದೆ.
ಪಂಜಾಬ್‌ನ ರಾಬಿನ್ಸ್ ಇಂಡಿಯಾ ಕಂಪನಿ ಆಪರೇಟರ್ ವಿರ್ಸಾ ಸಿಂಗ್ ಅವರ ಪುತ್ರ ಗುರುಪ್ರೀತ್ ಸಿಂಗ್ ಅವರ ಶವವನ್ನು ಅಧಿಕಾರಿಗಳು ಪತ್ತೆಹಚ್ಚಿ ಗುರುತಿಸಿದ್ದಾರೆ.
ಈ ವಿಷಯವನ್ನು ನಾಗರ್ಕರ್ನೂಲ್ ಜಿಲ್ಲಾಧಿಕಾರಿ ಬಡವತ್ ಸಂತೋಷ್ ಭಾನುವಾರ ದೃಢಪಡಿಸಿದರು. ವಿಡಿಯೋ ಇಲ್ಲಿದೆ ನೋಡಿ.
Advertisement